Asianet Suvarna News Asianet Suvarna News

ಎಲ್ಲೋ ಬಸ್ ನಿಲ್ಲಸಿದ್ರೆ ಮಕ್ಕಳು, ಮಹಿಳೆಯರು ಏನ್ ಮಾಡ್ಬೇಕು? KSRTC ಅಧಿಕಾರಿಗೆ ಪ್ರಯಾಣಿಕರ ತರಾಟೆ

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಏನೋ ಶುರುವಾಗಿದೆ ಆದರೆ ಗೊಂದಲಗಳೇನೂ ಕಮ್ಮಿ ಆಗಲ್ಲ. ಗದಗದಲ್ಲಿ ಪ್ರಯಾಣಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ಸನ್ನು ಎಲ್ಲೊ ದೂರದಲ್ಲಿ ನಿಲ್ಲಿಸಿದರೆ ಮಕ್ಕಳು, ವೃದ್ಧರು ಇದ್ದರೆ ಬಸ್‌ ಹೇಗೆ ಹತ್ತುವುದು? ಎಂಬ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿಗೆ ಪ್ರಯಾಣಿಕರು ಬರುವುದು ಹೇಗೆ? ಎಂಬ ಪ್ರಶ್ನಿಸುತ್ತಿದ್ದಾರೆ. 

 

First Published May 20, 2020, 12:56 PM IST | Last Updated May 20, 2020, 12:56 PM IST

ಬೆಂಗಳೂರು (ಮೇ. 20): ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಏನೋ ಶುರುವಾಗಿದೆ ಆದರೆ ಗೊಂದಲಗಳೇನೂ ಕಮ್ಮಿ ಆಗಲ್ಲ. ಗದಗದಲ್ಲಿ ಪ್ರಯಾಣಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ಸನ್ನು ಎಲ್ಲೊ ದೂರದಲ್ಲಿ ನಿಲ್ಲಿಸಿದರೆ ಮಕ್ಕಳು, ವೃದ್ಧರು ಇದ್ದರೆ ಬಸ್‌ ಹೇಗೆ ಹತ್ತುವುದು? ಎಂಬ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿಗೆ ಪ್ರಯಾಣಿಕರು ಬರುವುದು ಹೇಗೆ? ಎಂಬ ಪ್ರಶ್ನಿಸುತ್ತಿದ್ದಾರೆ. 

"