Asianet Suvarna News Asianet Suvarna News

ವಿಶ್ವ ಸಂವಾದ ಕೇಂದ್ರದ ವತಿಯಿಂದ ಕಾರ್ಯಕ್ರಮ: ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್ ಹನಮಕ್ಕನವರ್‌ಗೆ ಪ್ರಶಸ್ತಿ

ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕರಾದ ಅಜಿತ್ ಹನಮಕ್ಕನವರ್‌ಗೆ ಚಂದ್ರಶೇಖರ್ ಭಂಡಾರಿ ನೆನಪಿನ ಪತ್ರಿಕೋದ್ಯಮ ಪ್ರಶಸ್ತಿ ನೀಡಲಾಯ್ತು.
 

ವಿಶ್ವ ಸಂವಾದ ಕೇಂದ್ರದ ವತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರಚಿಸಲಾಯ್ತು. ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕರಾದ ಅಜಿತ್ ಹನಮಕ್ಕನವರ್‌ಗೆ ಚಂದ್ರಶೇಖರ್ ಭಂಡಾರಿ ನೆನಪಿನ ಪತ್ರಿಕೋದ್ಯಮ ಪ್ರಶಸ್ತಿ ನೀಡಲಾಯ್ತು. ಸುದರ್ಶನ್ ಚನ್ನಂಗಿಹಳ್ಳಿ ಅವರಿಗೆ ತಿ.ತಾ ಶರ್ಮ ಪ್ರಶಸ್ತಿ, ಶೋಭಾ ಹೆಚ್.ಜಿ ಅವರಿಗೆ ಜೆ.ಸು.ನಾ ಮಲ್ಯ ಸ್ಮರಣಾರ್ಥ ಪ್ರಶಸ್ತಿ, ಪ್ರೊ ಪ್ರೇಮಶೇಖರ್ ಅವರಿಗೆ ಹೊ.ವೆ ಶೇಷಾದ್ರಿ ಅಂಕಣಕಾರ ಪ್ರಶಸ್ತಿ  ಹಾಗೂ ಡಾ ಪೂರ್ವಿ ಜಯರಾಜ್  ಅವರಿಗೆ ಡಿಜಿಟಲ್ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಬಸವನಗುಡಿಯ ಬಿಎಮ್ ಎಸ್ ಎ ಕಾಲೇಜಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿತ್ತು. 

ಇದನ್ನೂ ವೀಕ್ಷಿಸಿ:  ಕನಕಾಧಿಪತಿ ಮೇಲೆ ಬಿದ್ದಿದೆ ವಿರೋಧಿ ಪಡೆಯ ವಕ್ರದೃಷ್ಠಿ..! ಆ ಕಣ್ಣಿಗೆ ರೆಪ್ಪೆಯಾಗಿ ಕಾವಲು ಕಾಯ್ತಿರೋ ಕಟ್ಟಪ್ಟ ಯಾರು..?

Video Top Stories