ರಾಮಮಂದಿರ ಸ್ಫೋಟಕ್ಕೆ PFI ಸಂಚು: ಹಿಂದೂಗಳನ್ನು ಹೆದರಿಸಿ ಕೂರಿಸುವ ಉದ್ದೇಶ: ಚಕ್ರವರ್ತಿ ಸೂಲಿಬೆಲೆ

Chakravarty Sulibele on PFI: ಅಯೋಧ್ಯೆಯ ರಾಮಮಂದಿರ ಸ್ಪೋಟಿಸಿ ಮಸೀದಿ ನಿರ್ಮಾಣಕ್ಕೆ ಪಿಎಫ್‌ಐ ಮಹಾಸಂಚು ಕುರಿತು ಯುವಾ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ 

First Published Oct 20, 2022, 5:24 PM IST | Last Updated Oct 20, 2022, 5:24 PM IST

ಬೆಂಗಳೂರು (ಅ. 20): ಅಯೋಧ್ಯೆಯ ರಾಮಮಂದಿರ ಸ್ಪೋಟಿಸಿ ಮಸೀದಿ ನಿರ್ಮಾಣಕ್ಕೆ ಪಿಎಫ್‌ಐ ಮಹಾಸಂಚು ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಈ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿರುವ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಪಿಎಫ್ಐಯಿಂದ ಇದಕ್ಕಿಂತ ಹೊಸದು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.  "ಪಿಎಫ್ಐ ಮೇಲೆ ದಾಳಿ ಬೆನ್ನಲ್ಲೆ ನಾನು ಮೊದಲೇ ಹೇಳಿದ್ದೇ.  15 ದಿನಕ್ಕೊಂದು ಹೊಸ ಸಂಚು ಹೊರಬುರುತ್ತೇ ಅಂತ. ಪಿಎಫ್ಐನಿಂದ ವಶಕ್ಕೆ ಪಡೆದ ಹಾರ್ಡ್ ಡಿಸ್ಕ್ & ಬ್ಯಾಂಕ್ ಇನ್ನಷ್ಟು ಸುದ್ದಿ ಹೊರತರುತ್ತವೆ ಎಂದು ಅವರು ಹೇಳಿದ್ದಾರೆ. ಈ ಕುರಿತ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ. 

Hijab Case: ಮುಸ್ಲಿಂ ಪುರುಷ ಪ್ರಧಾನ ವ್ಯವಸ್ಥೆಯ ಮಾನಸಿಕತೆ ಬದಲಾಯಿಸುವ ಅವಕಾಶವಿತ್ತು!