Truck Rams: ಕೊಡಗು, ಬ್ರೇಕ್‌ ಫೇಲಾಗಿ ಸೀದಾ ಮನೆಗೆ ನುಗ್ಗಿದ ಲಾರಿ.. ಎಲ್ಲವೂ ಧ್ವಂಸ

 * ಬ್ರೇಕ್ ವಿಫಲವಾಗಿ ಮನೆಯೊಳಗೆ ನುಗ್ಗಿದ ಲಾರಿ
* ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರು
* ಮಡಿಕೇರಿ ತಾಲೂಕಿನ ಮದೆನಾಡುವಿನಲ್ಲಿ ಘಟನೆ
* ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಅಪಘಾತ

Share this Video
  • FB
  • Linkdin
  • Whatsapp

ಕೊಡಗು(ಮೇ 10) ಬ್ರೇಕ್ ಫೇಲಾದ (Brake Fail) ಲಾರಿ (Lorry) ಸೀದಾ ಮನೆಯೊಳಕ್ಕೆ (House) ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಮನೆ ಧ್ವಂಸವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Vijayapura: ಹತ್ತಿ ತುಂಬಿದ್ದ ಲಾರಿಗೆ ಬೆಂಕಿ: ಧಗಧಗನೆ ಹೊತ್ತಿ ಉರಿದ ಟ್ರಕ್‌

ಮಡಿಕೇರಿ (Madikeri) ತಾಲೂಕಿನ ಮದೆನಾಡುವಿನಲ್ಲಿ ಲಾರಿ ಮನೆಗೆ ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಅಪಘಾತವಾಗಿದೆ. ಮಾದಪ್ಪ ಎಂಬವರ ಮನೆಗೆ ಮೈಸೂರಿನಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಲಾರಿ ನುಗ್ಗಿದ್ದು ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

Related Video