
ಬಿಎಂಟಿಸಿ ಕಂಡಕ್ಟರ್‌ಗೆ ಕೊರೋನಾ, ಯಾವ ರೂಟ್ ಬಸ್?
ಪೊಲೀಸ್ ಸಿಬ್ಬಂದಿ ಆಯ್ತು, ಈಗ ಬಿಎಂಟಿಸಿ ಕಂಡಕ್ಟರ್‌ಗೂ ಕೊರೋನಾ/ ಹೊಸಕೋಟೆ ಡಿಪೋದ ಬಸ್/ ನೀವು ಈ ಮಾರ್ಗದಲ್ಲಿ ಸಂಚಾರ ಮಾಡಿದ್ದೀರಾ ಚೆಕ್ ಮಾಡಿಕೊಳ್ಳಿ
ಬೆಂಗಳೂರು(ಜೂ.11) ಬೆಂಗಳೂರು ಜನರೆ ಹುಷಾರಾಗಿರಿ.. ಬಿಎಂಟಿಸಿ ಬಸ್ ಹತ್ತುವ ಮುನ್ನವೂ ಎಚ್ಚರದಿಂದ ಇರಿ. ಬಿಎಂಟಿಸಿ ಕಂಡಕ್ಟರ್ ಗೂ ಕೊರೋನಾ ತಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎಸ್‌ಎಸ್‌ಎಲ್‌ಸಿ; ಅಂತಿಮ ನಿರ್ಧಾರ ಪ್ರಕಟಿಸಿದ ಸರ್ಕಾರ
ಹೊಸಕೋಟೆ ಡಿಪೋದ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ನಂ 321, 500 ನ ಡಿ ರೂಟ್ ನ ಕಂಡಕ್ಟರ್ ಗೆ ಕೊರೋನಾ ದೃಢಪಟ್ಟಿದ್ದು ಈ ಮಾರ್ಗದಲ್ಲಿ ಚಲಿಸಿದ್ದರೆ ಚೆಕ್ ಮಾಡಿಸಿಕೊಳ್ಳಿ