ಮಹಾಮಾರಿಯಿಂದ ಬೆಂಗಳೂರಿಗೆ ಬಿಗ್‌ ರಿಲೀಫ್‌

ಬೆಂಗಳೂರಿಗೆ ಸದ್ಯಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ಹೊಂಗಸಂದ್ರ ಮತ್ತು ಪಾದರಾಯನಪುರದ ಆತಂಕದಿಂದ ಬೆಂಗಳೂರು ಸದ್ಯ ಬಚಾವ್ ಆಗಿದೆ ಎಂದು ಹೇಳಬಹುದು. ಇಲ್ಲಿದೆ ವಿಡಿಯೋ

Share this Video
  • FB
  • Linkdin
  • Whatsapp

ಬೆಂಗಳೂರು(ಏ.30): ಬೆಂಗಳೂರಿಗೆ ಸದ್ಯಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ಹೊಂಗಸಂದ್ರ ಮತ್ತು ಪಾದರಾಯನಪುರದ ಆತಂಕದಿಂದ ಬೆಂಗಳೂರು ಸದ್ಯ ಬಚಾವ್ ಆಗಿದೆ ಎಂದು ಹೇಳಬಹುದು.

ಈ ಎರಡೂ ಪ್ರದೇಶವೂ ಬಹಳ ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ರ್ಯಾಂಡಮ್ ಸ್ಯಾಂಪಲ್ ಟೆಸ್ಟ್‌ನಲ್ಲಿ ಎಲ್ಲ ಸ್ಯಾಂಪಲ್‌ಗಳೂ ನೆಗೆಟಿವ್ ಬಂದಿರುವುದು ಬೆಂಗಳೂರಿಗೆ ನಿರಾಳ ತಂದಿದೆ.

ಮದ್ಯ ಮಾರಾಟ: ಸಚಿವ ಸಂಪುಟ ಸಭೆ ತೀರ್ಮಾನ ಹೇಳಿದ ಅಶೋಕ್

ಹಂಗಸಂದ್ರದ 72 ಸ್ಯಾಂಪಲ್‌ಗಳು ನೆಗೆಟಿವ್ ಬಂದಿದೆ. ಪಾದರಾಯನಪುರದಲ್ಲಿ 31 ವರದಿಗಳು ಇನ್ನು ಬರಲಿದೆ. ಪಾದರಾಯನಪುರದಲ್ಲಿ 21 ವರದಿ ನೆಗೆಟಿವ್ ಇದೆ. ಸದ್ಯ ಮಟ್ಟಿಗೆ ಇದು ಬೆಂಗಳೂರಿಗೆ ರಿಲೀಫ್ ತಂದಿದೆ,

Related Video