Asianet Suvarna News Asianet Suvarna News

ಮಡಿಕೇರಿ : ಸಂಜೆಯಾದ್ರೆ ಎಲ್ಲರೂ ಮನೆ ಸೇರಿಕೊಳ್ತಾರೆ, ಬಸ್ ಚಾಲಕರು ಭಯ ಬೀಳ್ತಾರೆ

Jan 28, 2021, 3:07 PM IST

ಮಡಿಕೇರಿ (ಜ.28):  ಮಡಿಕೇರಿಯ ವಿರಾಜಪೇಟೆಯಲ್ಲಿ ರಾತ್ರಿಯಾದರೆ ಸಾಕು ಜನರು ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಸನ ಲಕ್ಷ್ಮೀ ವರದರಾಜ ದೇಗುಲಕ್ಕೆ ಸಿಕ್ತು ಜೀರ್ಣೋದ್ದಾರ ಬಾಗ್ಯ, ಬಿಗ್ 3 ಇಂಪ್ಯಾಕ್ಟ್! ...

ಕತ್ತಲು ಆಯ್ತೆಂದರೆ ಎಲ್ಲರೂ ಭಯ ಬೀಳುವಂತಾಗಿದೆ. ಇಲ್ಲಿ ಅಳವಿಡಿಸಿದ್ದ ಹೈ ಮಾಸ್ಟ್ ಲೈಟ್ ಉರುಳಿ ಬಿದ್ದಿದ್ದು ಎಲ್ಲೆಡೆ ಕತ್ತಲು ಆವರಿಸುತ್ತದೆ. ಈ ನಿಟ್ಟಿನಲ್ಲಿ ಖದೀಮರು ತಮ್ಮ ಕೈ ಚಳಕ ತೋರಲು ಆರಂಭಿಸುತ್ತಾರೆ. ಆದರೆ ಜನಪ್ರತಿನಿಧಿಗಳು ಅಧಿಕಾರಿಗಳು ಮಾತ್ರ ಕಂಡು ಕಾಣದಂತಿದ್ದಾರೆ. 

Video Top Stories