Asianet Suvarna News Asianet Suvarna News

ಹಾಸನ ಲಕ್ಷ್ಮೀ ವರದರಾಜ ದೇಗುಲಕ್ಕೆ ಸಿಕ್ತು ಜೀರ್ಣೋದ್ದಾರ ಬಾಗ್ಯ, ಬಿಗ್ 3 ಇಂಪ್ಯಾಕ್ಟ್!

ಹಾಸನದಿಂದ 15 ಕಿಮೀ ದೂರದಲ್ಲಿ ಕೊಂಡಜ್ಜಿ ಎಂಬ ಊರಿದೆ. ಈ ಊರಿನಲ್ಲಿ 900 ವರ್ಷಗಳ ಹೊಯ್ಸಳರ ಕಾಲದ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲವಿದೆ. ಈ ದೇಗುಲ ದುಸ್ಥಿತಿಯಲ್ಲಿದೆ. ದೇವರು ಆಲಯದಲ್ಲಿಲ್ಲ, ಬಯಲಲ್ಲಿದ್ದಾನೆ ಎನ್ನುವಂತಾಗಿದೆ. 

ಬೆಂಗಳೂರು (ಜ. 27): ಹಾಸನದಿಂದ 15 ಕಿಮೀ ದೂರದಲ್ಲಿ ಕೊಂಡಜ್ಜಿ ಎಂಬ ಊರಿದೆ. ಈ ಊರಿನಲ್ಲಿ 900 ವರ್ಷಗಳ ಹೊಯ್ಸಳರ ಕಾಲದ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲವಿದೆ. ಈ ದೇಗುಲ ದುಸ್ಥಿತಿಯಲ್ಲಿದೆ. ದೇವರು ಆಲಯದಲ್ಲಿಲ್ಲ, ಬಯಲಲ್ಲಿದ್ದಾನೆ ಎನ್ನುವಂತಾಗಿದೆ. ಇಲ್ಲಿನ ದುಸ್ಥಿತಿ ಬಗ್ಗೆ ಸುವರ್ಣ ನ್ಯೂಸ್ ಬಿಗ್ 3 ವರದಿ ಪ್ರಸಾರ ಮಾಡಿತ್ತು. ಈ ವರದಿಯ ಇಂಪ್ಯಾಕ್ಟ್ ಆಗಿದೆ. 

1 ವರ್ಷದೊಳಗೆ ದೇಗುಲ ಜೀರ್ಣೋದ್ದಾರ ಪೂರ್ಣಗೊಳಿಸಿ, ಸಿಎಂರಿಂದ ಉದ್ಘಾಟನೆ ಮಾಡಿಸುತ್ತೇವೆ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. 
 

Video Top Stories