6 ವರ್ಷವಾದ್ರೂ ಮುಗಿದಿಲ್ಲ, ಈ ಸಮಸ್ಯೆಯನ್ನು ವರದಿ ಮಾಡುವಂತೆ ಬಿಗ್-3ಗೆ ಜಡ್ಜ್ ಮನವಿ
ಅದೊಂದು ಸಮಸ್ಯೆಯನ್ನು ಬಿಗ್-3ನಲ್ಲಿ ಪ್ರಸಾರ ಮಾಡುವಂತೆ ನ್ಯಾಯಾಧೀಶರೇ ಮನವಿ ಮಾಡಿದ್ದಾರೆ. ಆ ಸಮಸ್ಯೆಯಿಂದಾಗಿ ಅಲ್ಲಿನ ವಿದ್ಯಾರ್ಥಿಗಳು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಏನಪ್ಪ ಈ ಸ್ಟೋರಿ ಅಂತೀರಾ...?
ಚಿಕ್ಕಬಳ್ಳಾಪುರ, (ಮೇ.06): ಅದೊಂದು ಸಮಸ್ಯೆಯನ್ನು ಬಿಗ್-3ನಲ್ಲಿ ಪ್ರಸಾರ ಮಾಡುವಂತೆ ನ್ಯಾಯಾಧೀಶರೇ ಮನವಿ ಮಾಡಿದ್ದಾರೆ. ಆ ಸಮಸ್ಯೆಯಿಂದಾಗಿ ಅಲ್ಲಿನ ವಿದ್ಯಾರ್ಥಿಗಳು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಏನಪ್ಪ ಈ ಸ್ಟೋರಿ ಅಂತೀರಾ...?
ಬಿಗ್3 ಡೆಡ್‌ಲೈನ್‌ಗೆ ಮಣಿದ ಶಾಸಕ ಅನಿಲ್ ಚಿಕ್ಕಮಾದು, ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ
ಇದು ಚಿಕ್ಕಬಳ್ಳಾಪುರ ಸ್ಟೋರಿ.. ಈ ಸಮಸ್ಯೆಯನ್ನು ಚಿಕ್ಕಬಳ್ಳಾಪುರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಹರಿಸಬೇಕೆಂದು ಬಿಗ್ 3 ಮನವಿ ಮಾಡುತ್ತಿದೆ. ಇಲ್ಲಂದ್ರೆ ಬುಲ್ಡೋಜರ್...