Asianet Suvarna News Asianet Suvarna News

ಮ್ಯೂಸಿಯಂ ಆಯ್ತು ಅಕ್ರಮ ಚಟುವಟಿಕೆಗಳ ಅಡ್ಡೆ; ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅಸಡ್ಡೆ

Feb 26, 2021, 2:54 PM IST

ಬಳ್ಳಾರಿ (ಫೆ. 26): 3 ಕೋಟಿ ರೂ ವೆಚ್ಚದಲ್ಲಿ ಇಲ್ಲೊಂದು ಮ್ಯೂಸಿಯಂ ಕಟ್ಟಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದೆ. ಇದೀಗ ಈ ಮ್ಯೂಸಿಯಂ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ. ಗೋಡೆ ಮೇಲೆ ಅವಾಚ್ಯ ಪದಗಳು, ಕುಡುಕರ ಪಾಲಿನ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೇ ಅಸಡ್ಡೆ ಮಾಡುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. 

ಬಸವಕಲ್ಯಾಣ ಬೈ ಎಲೆಕ್ಷನ್ ಅಖಾಡದಿಂದ ಅಚ್ಚರಿ ಅಭ್ಯರ್ಥಿ, ಬಿಜೆಪಿ ಟೆನ್ಷನ್.?