ಬೆಂಗಳೂರು: ಐಟಿ ಉದ್ಯೋಗಿಗಳಿಗೆ ಓರಿಸ್ಸಾದಿಂದ ಗಾಂಜಾ ಸಪ್ಲೈ, ಚಮತ್ಕಾರಿ ಸ್ಮಗ್ಲರ್ ಅರೆಸ್ಟ್

ಬೆಂಗಳೂರು(ಡಿ. 16) ಓರಿಸ್ಸಾದಿಂದ ರೈಲಿನಲ್ಲಿ ಗಾಂಜಾ ತಂದು ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಿಗೆ ಹಂಚಿಕೆ ಮಾಡುತ್ತಿದ್ದ ಆರೋಪಿಯನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಪ್ರತಿಷ್ಠಿತ ಕಾಲೇಜು ಮತ್ತು ಐಟಿ ಕಂಪನಿಯ ಉದ್ಯೋಗಿಗಳೇ ಈತನ ಟಾರ್ಗೆಟ್. ವ್ಯಕ್ತಿಯನ್ನು ವಶಕ್ಕೆ ಪಡೆದುದ್ದು ಬಂಧಿತನಿಂದ 15 ಕೆಜಿ ಗಾಂಜಾ ಜಪ್ತು ಮಾಡಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಡಿ. 16) ಓರಿಸ್ಸಾದಿಂದ ರೈಲಿನಲ್ಲಿ ಗಾಂಜಾ ತಂದು ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಿಗೆ ಹಂಚಿಕೆ ಮಾಡುತ್ತಿದ್ದ ಆರೋಪಿಯನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಯ್ಲೆಟ್ ನಲ್ಲೇ ಪ್ರಳಯಾಂತಕನ ಗಾಂಜಾ ಕೃಷಿ

ಪ್ರತಿಷ್ಠಿತ ಕಾಲೇಜು ಮತ್ತು ಐಟಿ ಕಂಪನಿಯ ಉದ್ಯೋಗಿಗಳೇ ಈತನ ಟಾರ್ಗೆಟ್. ವ್ಯಕ್ತಿಯನ್ನು ವಶಕ್ಕೆ ಪಡೆದುದ್ದು ಬಂಧಿತನಿಂದ 15 ಕೆಜಿ ಗಾಂಜಾ ಜಪ್ತು ಮಾಡಲಾಗಿದೆ.

Related Video