ಟಾಯ್ಲೆಟ್‌ನಲ್ಲೇ ಪ್ರಳಯಾಂತಕನ ನೆದರ್ಲ್ಯಾಂಡ್ ಗಾಂಜಾ ಕೃಷಿ..!

ಹಲ್ಲಿದ್ದವನಿಗೆ ಕಡಲೆ ಇಲ್ಲ,  ಕಡಲೆ ಇದ್ದರೆ ತಿನ್ನೋಕೆ ಹಲ್ಲಿರಲ್ಲ. ಅದೇ ಕತೆ ಇದು... ಅಪ್ಪ - ಅಮ್ಮ ಮಗ ಚೆನ್ನಾಗಿ ಓದಲಿ ಅಂತ ಕೇಳಿದ್ದನ್ನು ಕೊಡಿಸಿದ್ರು. ಬೇಕಾಗಿದ್ದನ್ನು ಮಾಡಿದ್ರು. ಆದ್ರೆ ಇವನದ್ದು ಓದೋ ಟೈಮಲ್ಲಿ ಬಿಸಿನೆಸ್ಸು. ಫಾರಿನ್ ಇಂದ ಇಂಪೋರ್ಟ್, ಇಲ್ಲಿ ಫಾರ್ಮಿಂಗು. ಟಾಯ್ಲೆಟ್ನಲ್ಲೇ ನೆದರ್ಲ್ಯಾಂಡ್ನ ಹೈಡ್ರೋ ಗಾಂಜಾ ಬೆಳೆದಿದ್ದ ಪ್ರಳಯಾಂತಕನ, ಗಾಂಜಾ ಕಹಾನಿ

Share this Video
  • FB
  • Linkdin
  • Whatsapp

ಬೆಂಗಳೂರು[ಡಿ.15]: ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದರೆ ತಿನ್ನೋಕೆ ಹಲ್ಲಿರಲ್ಲ. ಅದೇ ಕತೆ ಇದು... ಅಪ್ಪ - ಅಮ್ಮ ಮಗ ಚೆನ್ನಾಗಿ ಓದಲಿ ಅಂತ ಕೇಳಿದ್ದನ್ನು ಕೊಡಿಸಿದ್ರು. ಬೇಕಾಗಿದ್ದನ್ನು ಮಾಡಿದ್ರು. ಆದ್ರೆ ಇವನದ್ದು ಓದೋ ಟೈಮಲ್ಲಿ ಬಿಸಿನೆಸ್ಸು. ಫಾರಿನ್ ಇಂದ ಇಂಪೋರ್ಟ್, ಇಲ್ಲಿ ಫಾರ್ಮಿಂಗು. ಟಾಯ್ಲೆಟ್ನಲ್ಲೇ ನೆದರ್ಲ್ಯಾಂಡ್ನ ಹೈಡ್ರೋ ಗಾಂಜಾ ಬೆಳೆದಿದ್ದ ಪ್ರಳಯಾಂತಕನ, ಗಾಂಜಾ ಕಹಾನಿ

ಬೆಂಗಳೂರು ಪೊಲೀಸರು ಸಿಕ್ಕಾಪಟ್ಟೆ ಅಲರ್ಟ್ ಆಗಿದ್ದಾರೆ. ಖಾಕಿಗಳ ಕಣ್ತಪ್ಪಿಸಿ ಕ್ರೈಂ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಈ ಗಾಂಜಾ - ಡ್ರಗ್ಸ್ ಗಳ ವಿರುದ್ಧ ಕೂಡ ಪೊಲೀಸರು ಯುದ್ದ ಸಾರಿದ್ದಾರೆ. ಒಂದು ಸಣ್ಣ ಇನ್ಫರ್ಮೇಶನ್ ಸಿಕ್ಕಿದ್ರೂ ಸಾಕು ಜನ್ಮ ಜಾಲಾಡ್ತಾರೆ. ಹೀಗಿರೋವಾಗ ಅದೊಂದು ಮಾಹಿತಿ ಖುದ್ದು ಪೊಲೀಸರನ್ನೇ ಆಶ್ಚರ್ಯಕ್ಕೆ ಒಳಗಾಗಿಸಿತ್ತು. ಏನಿದು? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ

ಕೋಲಾರದ ವಿದ್ಯಾರ್ಥಿನಿಗೆ ಗ್ರಾಹಕ ನ್ಯಾಯಾಲಯದಲ್ಲಿ ಜಯ : ಮರಳಿತು ಹಣ

ಡಿಸೆಂಬರ್ 15ರ ಟಾಪ್ 10 ಸುದ್ದಾಗಾಗಿ ಇಲ್ಲಿ ಕ್ಲಿಕ್ ಮಾಡಿ: 

Related Video