ಬೆಂಗ್ಳೂರಲ್ಲಿ ನಿಲ್ಲದ ಖಾಸಗಿ ಆಸ್ಪತ್ರೆಗಳ ಮೊಂಡುತನ: ಬೆಡ್ ಸಿಗದೇ ವೃದ್ಧ ಸಾವು
ಖಾಸಗಿ ಆಸ್ಪತ್ರೆಗಳ ಅಮಾನವೀಯತೆಯಿಂದ ನಾಲ್ಕೈದು ಆಸ್ಪತ್ರೆಗಳನ್ನ ಸುತ್ತಾಡಿದ್ರೂ ಬೆಡ್ ಸಿಗದೇ ಕೊನೆಗೆ ವೃದ್ಧ ಸಾವನ್ನಪ್ಪಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು, (ಆ.2): ಸರ್ಕಾರ ಮತ್ತು ಬಿಬಿಎಂಪಿ ಎಷ್ಟು ಎಚ್ಚರಿಕೆಗಳನ್ನು ನೀಡಿದರೂ ಸಹ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಮೊಂಡುತನ ಮುಂದುವರಿದಿದೆ.
ಭಾನುವಾರದ ಕೊರೋನಾ ಅಂಕಿ-ಅಂಶ: ನಿಮ್ಮ ಜಿಲ್ಲೆಯ ಸೋಂಕಿತರ ಸಂಖ್ಯೆ ನೋಡಿ...
ಖಾಸಗಿ ಆಸ್ಪತ್ರೆಗಳ ಅಮಾನವೀಯತೆಯಿಂದ ನಾಲ್ಕೈದು ಆಸ್ಪತ್ರೆಗಳನ್ನ ಸುತ್ತಾಡಿದ್ರೂ ಬೆಡ್ ಸಿಗದೇ ಕೊನೆಗೆ ವೃದ್ಧ ಸಾವನ್ನಪ್ಪಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.