Asianet Suvarna News Asianet Suvarna News

ಬೆಂಗಳೂರಲ್ಲಿ ಕೋವಿಡ್ ಕೇಸ್ ಇಳಿಸಲು ಖತರ್ನಾಕ್ ಐಡಿಯಾ?

  • ಟಾಸ್ಕ್ ಫೋರ್ಸ್ ಸಮಿತಿ ಆದೇಶ ಧಿಕ್ಕರಿಸಿದ ಬಿಬಿಎಂಪಿ
  • ಕೊರೋನಾ ಟೆಸ್ಟ್ ಟಾರ್ಗೆಟ್  ಅರ್ಧಕ್ಕೆ ಇಳಿಸಿದ ಬಿಬಿಎಂಪಿ
  • ಕೇವಲ 50 ಸಾವಿರ ಕೋವಿಡ್ ಟೆಸ್ಟ್ 

ಬೆಂಗಳೂರು (ಮೇ.15): ಟಾಸ್ಕ್ ಫೊರ್ಸ್ ಕೊಟ್ಟ ಸಲಹೆಯನ್ನು ಧಿಕ್ಕರಿಸಿ ಬಿಬಿಎಂಪಿ ಕೊರೋನಾ ಟೆಸ್ಟ್ ಇಳಿಸಿದೆ.

ಬೆಂಗಳೂರಿನಲ್ಲಿ ಸೋಂಕು ಇಳಿಕೆಗೆ ಹೊಸ ಮಾರ್ಗ : ಅಡ್ಡದಾರಿ ಹಿಡಿದ BBMP! ...

ನಗರದ ಮಾನ ಉಳಿಸಲು ಕಳ್ಳಾಟ ಮಾಡುತ್ತಿದೆ. 44799 ಮಂದಿ ಟೆಸ್ಟ್ ಮಾಡಿದ್ದು ಇದರಲ್ಲಿ 14 ಸಾವಿರಕ್ಕೂ ಅಧಿಕ ಮಂದಿಗೆ ಪಾಸಿಟಿವ್ ಬಂದಿದೆ. 1 ಲಕ್ಷ ಟಾರ್ಗೆಟ್ ಇದ್ರೆ ಅದನ್ನ ಅರ್ಧಕ್ಕೆ ಇಳಿಸಿದೆ.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories