Asianet Suvarna News Asianet Suvarna News

ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!

ಶಾಲೆ ಓಪನ್‌ ಮಾಡಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಿದ್ದಾರೋ ಗೊತ್ತಿಲ್ಲ, ಆದರೆ, ಕಳೆದ 10 ವರ್ಷಗಳಿಂದ ಈ ಶಾಲೆ ಪಾಳು ಬಿದ್ದಿದೆ. ಹೇಳೋರು ಕೇಳೋರು ಯಾರು ಬರಲ್ಲ ಅಂತ ಗೊತ್ತಾದ ಆಸಾಮಿಯೊಬ್ಬ ಶಾಲಾ ಕೊಠಡಿಯನ್ನೇ ಗೋಡೌನ್‌ ಮಾಡಿಕೊಂಡಿದ್ದಾನೆ. 

ಬೆಂಗಳೂರು(ನ.11):  ಬಡ ಮಕ್ಕಳ ಓದಿಗಾಗಿ ಲಕ್ಷಾಂತರ ರೂ. ಹಣ ಖರ್ಚು ಮಾಡಿ ಕಟ್ಟಿಸಿದ ಶಾಲಾ ಕಟ್ಟಡ ಇದೀಗ ಪಂಕ್ಚರ್‌ ಶಾಪ್ ಆಗಿದೆ. ಹೌದು, ಶಾಲೆ ಓಪನ್‌ ಮಾಡಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಿದ್ದಾರೋ ಗೊತ್ತಿಲ್ಲ, ಆದರೆ, ಕಳೆದ 10 ವರ್ಷಗಳಿಂದ ಈ ಶಾಲೆ ಪಾಳು ಬಿದ್ದಿದೆ. ಹೇಳೋರು ಕೇಳೋರು ಯಾರು ಬರಲ್ಲ ಅಂತ ಗೊತ್ತಾದ ಆಸಾಮಿಯೊಬ್ಬ ಶಾಲಾ ಕೊಠಡಿಯನ್ನೇ ಗೋಡೌನ್‌ ಮಾಡಿಕೊಂಡಿದ್ದಾನೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!

Video Top Stories