ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!

ರಾಯಚೂರು ನಗರದಲ್ಲಿ ನಿತ್ಯವೂ ಜಿಲ್ಲಾಧಿಕಾರಿಗಳು ಕಚೇರಿಗೆ ಹೋಗುವಾಗ, ಮನೆಗೆ ವಾಪಸ್‌ ಬರುವಾಗ ಕಾಣುತ್ತೆ ಈ ಬೃಹತ್‌ ಬಿಲ್ಡಿಂಗ್‌. ಆದರೆ, ಈ ಕಟ್ಟಡಕ್ಕೆ ಬೀಗ ಹಾಕಿ 8 ರಿಂದ 9 ವರ್ಷಗಳು ಕಳೆದರೂ ಕೂಡ ಕಟ್ಟಡದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. 

First Published Nov 11, 2023, 12:11 PM IST | Last Updated Nov 11, 2023, 12:11 PM IST

ರಾಯಚೂರು(ನ.11):  ಜಿಲ್ಲಾಧಿಕಾರಿ ಕಚೇರಿ ಮಧ್ಯೆಯೇ ಇರುವ ಬೃಹತ್‌ ಕಟ್ಟಡದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೌದು, ರಾಯಚೂರು ನಗರದಲ್ಲಿ ನಿತ್ಯವೂ ಜಿಲ್ಲಾಧಿಕಾರಿಗಳು ಕಚೇರಿಗೆ ಹೋಗುವಾಗ, ಮನೆಗೆ ವಾಪಸ್‌ ಬರುವಾಗ ಕಾಣುತ್ತೆ ಈ ಬೃಹತ್‌ ಬಿಲ್ಡಿಂಗ್‌. ಆದರೆ, ಈ ಕಟ್ಟಡಕ್ಕೆ ಬೀಗ ಹಾಕಿ 8 ರಿಂದ 9 ವರ್ಷಗಳು ಕಳೆದರೂ ಕೂಡ ಕಟ್ಟಡದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರದ ಹಣದಲ್ಲಿ ನಿರ್ಮಿಸಿದ ಹೊಸ ಕಟ್ಟಡ ಇದೀಗ ಅನೈತಿಕ ಅಚಟುವಟಿಕೆಗಳ ತಾಣವಾಗಿದೆ. 

News Hour: ಬಿಜೆಪಿ ನೊಗ ಹಿಡಿದ ವಿಜಯೇಂದ್ರಗೆ ಲೋಕಸಭೆ ಎಲೆಕ್ಷನ್ ಟಾಸ್ಕ್!