ವಿದೇಶಗಳಲ್ಲಿ ರೂಪಾಂತರಿ ವೈರಸ್‌ ಉಲ್ಬಣ: ಸೋಂಕು ಪತ್ತೆಗೆ BBMP ಹೊಸ ಪ್ಲಾನ್‌..!

*  ರೂಪಾಂತರಿ ವೈರಸ್‌ಗಳ ಪತ್ತೆಗೆ ಬಿಬಿಎಂಪಿ  ತೀವ್ರ ಶೋಧ 
*  ಸೀವೇಜ್‌ ಮಾನಿಟರಿಂಗ್‌ ಮೂಲಕ ಸೋಂಕು ನಿಯಂತ್ರಣ 
*  ಹೊಸ ಕೇಸ್‌ ಹೆಚ್ಚಾದರೆ ಪ್ರಾಯೋಗಿಕವಾಗಿ ಗುರುತು ಕಾರ್ಯ 

Share this Video
  • FB
  • Linkdin
  • Whatsapp

ಬೆಂಗಳೂರು(ನ.11): ವಿದೇಶಗಳಲ್ಲಿ ರೂಪಾಂತರಿ ವೈರಸ್‌ ಉಲ್ಬಣವಾಗುತ್ತಿದೆ. ಹೀಗಾಗಿ ರೂಪಾಂತರಿ ವೈರಸ್‌ ಪತ್ತೆಗೆ ಬಿಬಿಎಂಪಿ ತೀವ್ರ ಶೋಧ ನಡೆಸುತ್ತಿದೆ. ಸೀವೇಜ್‌ ಮಾನಿಟರಿಂಗ್‌ಗೆ ಬಿಬಿಎಂಪಿ ಮುಂದಾಗಿದೆ. ಕೊಳಚೆ ನೀರಿನಲ್ಲಿರುವ ವೈರಸ್‌ಗಳನ್ನು ಗುರುತಿಸಬಹುದು. ಹೊಸ ಕೇಸ್‌ ಹೆಚ್ಚಾದರೆ ಪ್ರಾಯೋಗಿಕವಾಗಿ ಗುರುತು ಕಾರ್ಯ ಮಾಡಲಾಗುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳೂರು: ಶಿಕ್ಷಕನ ಏಟಿಗೆ ನರಕವಾಯ್ತು ವಿದ್ಯಾರ್ಥಿಯ ಬದುಕು..!

ಎಲ್ಲಿ ಕೇಸ್‌ಗಳು ಹೆಚ್ಚಾಗಬಹುದು ಎಂಬ ಮಾಹಿತಿ ಸಿಗಲಿದೆ. ಆ ಪ್ರದೇಶದ ಜನರನ್ನ ಹೆಚ್ಚಾಗಿ ತಪಾಸಣೆಗೆ ಒಳಪಡಿಸಬಹುದು. ಹೀಗಾಗಿ ಸೀವೇಜ್‌ ಮಾನಿಟರಿಂಗ್‌ ಮೂಲಕ ಸೋಂಕು ನಿಯಂತ್ರಿಸಬಹುದಾಗಿದೆ ಎಂಬುದು ಬಿಬಿಎಂಪಿ ಪ್ಲಾನ್‌ ಆಗಿದೆ. ಇನ್ಸ್‌ಕಾಗ್‌ ಎಂಬ ರಾಷ್ಟ್ರಮಟ್ಟದ ಸಂಸ್ಥೆ ವೀವೇಜ್‌ ಮಾನಿಟರಿಂಗ್‌ ಮಾಡಲಿದೆ. 

Related Video