ಮಂಗಳೂರು: ಶಿಕ್ಷಕನ ಏಟಿಗೆ ನರಕವಾಯ್ತು ವಿದ್ಯಾರ್ಥಿಯ ಬದುಕು..!

*   ಪ್ರತಿಭಾವಂತ ವಿದ್ಯಾರ್ಥಿಯ ಶಪವಾಗಿ ಕಾಡಿದ ಶಿಕ್ಷಕ..? 
*   ಹಲವಾರು ಮಾನಸಿಕ ರೋಗಗಳಿಂದ ಬಳಲುತ್ತಿರುವ ಗಣೇಶ್
*   ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡ ವಿದ್ಯಾರ್ಥಿ
 

Share this Video
  • FB
  • Linkdin
  • Whatsapp

ಮಂಗಳೂರು(ನ.11): ಪ್ರತಿಭಾವಂತ ವಿದ್ಯಾರ್ಥಿಯ ಬದುಕಲ್ಲಿ ಶಿಕ್ಷಕ ಶಾಪವಾಗಿ ಕಾಡಿದ್ದರಿಂದ ಹುಡುಗ ಇದೀಗ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾನೆ. ಹೌದು, ಈ ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಾಣೇರು ಗ್ರಾಮದಲ್ಲಿ ನಡೆದಿದೆ. ಪ್ರತಿಭಾವಂತ ವಿದ್ಯಾರ್ಥಿಯ ಬದುಕಲ್ಲಿ ಶಿಕ್ಷಕ ಕಾಡಿದ್ದರಿಂದ ಇದೀಗ ಗಣೇಶ್‌ ಹಲವಾರು ಮಾನಸಿಕ ರೋಗಗಳಿಂದ ಬಳಲುತ್ತಿದ್ದಾನೆ. ಕ್ರೀಡೆಯಲ್ಲಿ ನಂಬರ್‌ ಒನ್ ಆಗಿದ್ದ ಗಣೇಶ್‌ ಇದೀಗಾ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ. ಗಣೇಶನ ಬಾಳಲ್ಲಿ ಶಿಕ್ಷಕ ಹೇಗೆಲ್ಲ ಕಾಡಿದ ಎಂಬುದರ ವಿವರವಾಗ ಮಾಹಿತಿ ಈ ವಿಡಿಯೋದಲ್ಲಿದೆ.

ಪತ್ನಿಯಿಂದ ಪತಿ ಕೊಲೆ ಕೇಸ್‌ಗೆ ಟ್ವಿಸ್ಟ್‌: TikTok ಜೋಡಿಹಕ್ಕಿಗಳು ಹತ್ಯೆ ಮಾಡಿ ಲಾಕ್‌..!

Related Video