
BBMP ಮೇಯರ್ ಎಲೆಕ್ಷನ್‌ಗೆ ಕ್ಷಣಗಣನೆ: ಯಾರಿಗೆ ಅಧಿಕಾರ? ಇಲ್ಲಿದೆ ಪಕ್ಕಾ ಲೆಕ್ಕ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ [ಬಿಬಿಎಂಪಿ] ಮೇಯರ್, ಉಪ ಮೇಯರ್ ಆಯ್ಕೆ ಚುನಾವಣೆಗೆ ಕ್ಷಣಗಳನೆ ಆರಂಭವಾಗಿದ್ದು, ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆದಿದೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ನ ಕೆಲ ಬೆಂಗಳೂರು ಶಾಸಕರು ಅನರ್ಹಗೊಂಡಿದ್ದು, ಅವರಿಗೆ ಮೇಯರ್ ಎಲೆಕ್ಷನ್ ನಲ್ಲಿ ಮತದಾನ ಮಾಡಲು ಅವಕಾಶವಿಲ್ಲ. ಇದರಿಂದ ಈ ಬಾರಿ ಎಲೆಕ್ಷನ್ ಭಾರೀ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಮೇಯರ್ ಕುರ್ಚಿ ಮ್ಯಾಜೀಕ್ ನಂಬರ್ ಎಷ್ಟು? ಪಕ್ಷಗಳ ಬಲಾಬಲ ಎಷ್ಟಿವೆ? ಇಲ್ಲಿದೆ ಬಿಬಿಎಂಪಿ ಮೇಯರ್ ಆಯ್ಕೆಯ ಪಕ್ಕಾ ಲೆಕ್ಕ
ಬೆಂಗಳೂರು, [ಸೆ.30]: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ [ಬಿಬಿಎಂಪಿ] ಮೇಯರ್, ಉಪ ಮೇಯರ್ ಆಯ್ಕೆ ಚುನಾವಣೆಗೆ ಕ್ಷಣಗಳನೆ ಆರಂಭವಾಗಿದ್ದು, ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆದಿದೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ನ ಕೆಲ ಬೆಂಗಳೂರು ಶಾಸಕರು ಅನರ್ಹಗೊಂಡಿದ್ದು, ಅವರಿಗೆ ಮೇಯರ್ ಎಲೆಕ್ಷನ್ ನಲ್ಲಿ ಮತದಾನ ಮಾಡಲು ಅವಕಾಶವಿಲ್ಲ. ಇದರಿಂದ ಈ ಬಾರಿ ಎಲೆಕ್ಷನ್ ಭಾರೀ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಮೇಯರ್ ಕುರ್ಚಿ ಮ್ಯಾಜೀಕ್ ನಂಬರ್ ಎಷ್ಟು? ಪಕ್ಷಗಳ ಬಲಾಬಲ ಎಷ್ಟಿವೆ? ಇಲ್ಲಿದೆ ಬಿಬಿಎಂಪಿ ಮೇಯರ್ ಆಯ್ಕೆಯ ಪಕ್ಕಾ ಲೆಕ್ಕ