Asianet Suvarna News Asianet Suvarna News

ಬಳ್ಳಾರಿ: ಜಿಂದಾಲ್ ಆವರಣದಲ್ಲಿ ಆಕ್ಸಿಜನ್ ಬೆಡ್ ರೆಡಿ

 ಬಳ್ಳಾರಿಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದಕ್ಕೆ ಜಿಂದಾಲ್ ಆಕ್ಸಿಜನ್ ಸಮೇತ ಬೆಡ್ ರೆಡಿ ಮಾಡುತ್ತಿದೆ.

ಬೆಂಗಳೂರು, (ಮೇ.07): ರಾಜ್ಯದಲ್ಲಿ ಕೊರೋನಾ ಸೋಂಕತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮತ್ತೊಂದೆಡೆ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಎದುರಾಗಿದ್ದು, ಸಾವಿನ ಸರಣಿ ಮುಂದುವರೆದಿದೆ.

ಕರ್ನಾಟಕ ಲಾಕ್‌ಡೌನ್, ಸಿಎಂ ಬಿಎಸ್‌ವೈ ಅಧಿಕೃತ ಘೋಷಣೆ

ಅದರಲ್ಲೂ ಬಳ್ಳಾರಿಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದಕ್ಕೆ ಜಿಂದಾಲ್ ಆಕ್ಸಿಜನ್ ಸಮೇತ ಬೆಡ್ ರೆಡಿ ಮಾಡುತ್ತಿದೆ.