ರಾಯಚೂರು: ಯಾವ ಪುರುಷರಿಗೂ ನಾನು ಕಮ್ಮಿ ಇಲ್ಲ ಅಂತಾರೆ ಈ ಲೇಡಿ ಆಟೋ ಡ್ರೈವರ್‌..!

*  28 ವರ್ಷಗಳಿಂದ ಆಟೋ ಓಡಿಸಿ ಜೀವನ ನಡೆಸುತ್ತಿರುವ ನಿರ್ಮಲಾ
*  ಮಹಿಳಾ ಪ್ರಯಾಣಿಕರ ಪಾಲಿಗೆ ರಕ್ಷಕಿಯಾಗಿರುವ ಆಟೋ ಚಾಲಕಿ
*  ಮದುವೆಗೆ ಮುಂಚೆಯೇ ಆಟೋ ಓಡಿಸಲು ಆರಂಭಿಸಿದ್ದ ನಿರ್ಮಲಾ 
 

Share this Video
  • FB
  • Linkdin
  • Whatsapp

ರಾಯಚೂರು(ಸೆ.30):  ಆಕೆಗೆ ಈಗ 50 ವರ್ಷ. ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ವಯಸ್ಸು. ಆದ್ರೂ ನಿತ್ಯ ಖಾಕಿ ಡ್ರೆಸ್ ಹಾಕಿಕೊಂಡು ಜನರ ಸೇವೆಗಾಗಿ ರಸ್ತೆಗೆ ಇಳಿಯುತ್ತಾರೆ. ಅಷ್ಟೇ ಅಲ್ಲದೆ ಯಾವ ಪುರುಷರಿಗೂ ನಾನು ಕಮ್ಮಿ ಇಲ್ಲ ಅಂತ ಕಾಯಕ ಮಾಡುತ್ತಾ ಸಂಸಾರದ ಬಂಡಿ ಸಾಗಿಸುತ್ತಿದ್ದಾರೆ. ಹಾಗಾದರೇ ಯಾರು ಆ ಛಲಗಾರ್ತಿ ಮಹಿಳೆ ಅಂತೀರಾ ನೀವೇ ನೋಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕನ್ನಡ: ವಾಟರ್ ಸ್ಪೋರ್ಟ್ಸ್ ಪುನಾರಂಭ

Related Video