ಉತ್ತರ ಕನ್ನಡ: ವಾಟರ್ ಸ್ಪೋರ್ಟ್ಸ್ ಪುನಾರಂಭ

*  ವಾಟರ್ ಸ್ಫೋರ್ಟ್ಸ್, ಸೀ ಅಡ್ವೆಂಚರ್‌ಗೆ ಇದೀಗ ಮತ್ತೆ ಅನುಮತಿ
*  ವಾಟರ್ ಸ್ಪೋರ್ಟ್ಸ್ ನಡೆಸೋ ಸ್ಥಳಗಳಲ್ಲಿ ಕೋವಿಡ್‌ ಸನ್ನಡತೆ ಕಡ್ಡಾಯ
*  ಕೊರೋನಾ ಕಾರಣದಿಂದ ಆದಾಯವಿಲ್ಲದವಿರಗೂ ಇದೀಗ ಮತ್ತೆ ಆದಾಯ ಗಳಿಸುವ ಮಾರ್ಗ ದೊರೆತಂತಾಗಿದೆ
 

Share this Video
  • FB
  • Linkdin
  • Whatsapp

ಕಾರವಾರ(ಸೆ.30):  ಕೊರೋನಾ‌ ಕಾರಣದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮ ಇದೀಗ ಮತ್ತೆ ಚಿಗುರೊಡೆಯಲು ಆರಂಭಿಸಿದೆ. ಕೊರೋನಾ‌ ಮೂರನೇ ಅಲೆಯ ಭೀತಿಯ ಕಾರಣ ನಿಲ್ಲಿಸಲಾಗಿದ್ದ ವಾಟರ್ ಸ್ಫೋರ್ಟ್ಸ್ ಇದೀಗ ಮತ್ತೆ ಪ್ರಾರಂಭಗೊಂಡಿದ್ದು, ಪ್ರವಾಸಿಗರು ಸೇರಿದಂತೆ ರೆಸಾರ್ಟ್ ಮಾಲೀಕರು, ಬೀಚ್ ಸ್ಪೋರ್ಟ್ ಬೋಟ್ ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ...

ನಳಿನ್‌ ಕುಮಾರ್‌ ಕಟೀಲ್‌ಗೆ ಜ್ಞಾನವೇ ಇಲ್ಲ: ಈಶ್ವರ್‌ ಖಂಡ್ರೆ

Related Video