ಬೆಂಗಳೂರು CAA ಪ್ರತಿಭಟನೆಯಲ್ಲಿ ಪೊಲೀಸರಿಗೆ ಜೈಕಾರ

ಪೌರತ್ವ ಕಾಯ್ದೆ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕೊನೆ ಇಲ್ಲ. ಬೆಂಗಳೂರಿನಲ್ಲಿಯೂ ಶುಕ್ರವಾರ ಪ್ರತಿಭಟನೆ ನಡೆಯಿತು.ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ನಗರ ಪೊಲೀಸ್ ಕಾರ್ಯ ವೈಖರಿಗೆ ಜೈಕಾರ ಸಿಕ್ಕಿತು. ಮೈಸೂರು ರಸ್ತೆ ಈದ್ಗಾ ಮೈದಾನದಲ್ಲಿ ನಗರ ಪೊಲೀಸರಿಗೆ ಜೈಕಾರ ದೊರೆಯಿತು. ಪ್ರತಿಭಟನಾಕಾರರ ಮನವೊಲಿಸಲು ಮುಂದಾದ ಪಶ್ಚಿಮ ವಿಭಾಗದ ಡಿಸಿಪಿ  ರಮೇಶ್ ಬಾನೋತ್ ಮಾತಿನ ನಂತರ ಪ್ರತಿಭಟನಾಕಾರರು ಪೊಲೀಸರ ಕಾರ್ಯವೈಖರಿ ಮೆಚ್ಚಿದ್ದು ವಿಶೇಷ.

Share this Video
  • FB
  • Linkdin
  • Whatsapp

ಬೆಂಗಳೂರು(ಜ. 03) ಪೌರತ್ವ ಕಾಯ್ದೆ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕೊನೆ ಇಲ್ಲ. ಬೆಂಗಳೂರಿನಲ್ಲಿಯೂ ಶುಕ್ರವಾರ ಪ್ರತಿಭಟನೆ ನಡೆಯಿತು.

ಅಮಿತ್ ಶಾ ಮುಗಿಸಿ ಎಂದು ಸಮಾವೇಶದಲ್ಲಿ ಕರೆ!

ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ನಗರ ಪೊಲೀಸ್ ಕಾರ್ಯ ವೈಖರಿಗೆ ಜೈಕಾರ ಸಿಕ್ಕಿತು. ಮೈಸೂರು ರಸ್ತೆ ಈದ್ಗಾ ಮೈದಾನದಲ್ಲಿ ನಗರ ಪೊಲೀಸರಿಗೆ ಜೈಕಾರ ದೊರೆಯಿತು. ಪ್ರತಿಭಟನಾಕಾರರ ಮನವೊಲಿಸಲು ಮುಂದಾದ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಮಾತಿನ ನಂತರ ಪ್ರತಿಭಟನಾಕಾರರು ಪೊಲೀಸರ ಕಾರ್ಯವೈಖರಿ ಮೆಚ್ಚಿದ್ದು ವಿಶೇಷ.

ಹೆಚ್ಚಿನ ವಿಡಿಯೋ ಸುದ್ದಿಗೆ

Related Video