Asianet Suvarna News Asianet Suvarna News

ಮೈಸೂರು: ಸಿಎಂ ತವರು ಜಿಲ್ಲೆಯಲ್ಲೇ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ!: ಇದೆಂಥಾ ಕರ್ಮಕಾಂಡ?

ಅನ್ನಭಾಗ್ಯದ ಕರ್ಮಕಾಂಡವನ್ನ ಸಾಮಾಜಿಕ ಜಾಲತಾಣ ಹರಿಬಿಟ್ಟ ನಾಗರಿಕ. ಸಿಎಂ ಸಿದ್ದರಾಮಯ್ಯ ಹಾಗೂ ಮೈಸೂರು ಪೊಲೀಸರಿಗೆ ಟ್ವಿಟ್ಟರ್‌ನಲ್ಲಿ ಟ್ಯಾಗ್‌ ಮಾಡಿದ್ದಾನೆ. ಬಾಲಕಾರ್ಮಿಕರನ್ನ ಬಿಟ್ಟು ಈ ಅಕ್ಕಿ ಖರೀದಿ ಮಾಡ್ತಾ ಇದಾರೆ. ಸಾಜಿಬ್‌ ಎಂಬಾತನಿಂದ ಈ ಕೃತ್ಯ ನಡೆದಿದೆ ಎಂಬ ಅರೋಪ. 

First Published Jun 28, 2023, 11:15 AM IST | Last Updated Jun 28, 2023, 11:15 AM IST

ಮೈಸೂರು(ಜೂ.28):  ಕಾಳಸಂತೆಯಲ್ಲಿ ಸದ್ದು ಮಾಡ್ತಾಯಿದೆ ಅನ್ನಭಾಗ್ಯ ಅಕ್ಕಿ. ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಳಸಂತೆ ಉಚಿತ ಅಕ್ಕಿ ಬರುತ್ತಿದೆ. ಅನ್ನಭಾಗ್ಯದ ಕರ್ಮಕಾಂಡವನ್ನ ಸಾಮಾಜಿಕ ಜಾಲತಾಣ ಹರಿಬಿಟ್ಟಿದ್ದಾನೆ ನಾಗರಿಕ. ಸಿಎಂ ಸಿದ್ದರಾಮಯ್ಯ ಹಾಗೂ ಮೈಸೂರು ಪೊಲೀಸರಿಗೆ ಟ್ವಿಟ್ಟರ್‌ನಲ್ಲಿ ಟ್ಯಾಗ್‌ ಮಾಡಿದ್ದಾನೆ. ಬಾಲಕಾರ್ಮಿಕರನ್ನ ಬಿಟ್ಟು ಈ ಅಕ್ಕಿ ಖರೀದಿ ಮಾಡ್ತಾ ಇದಾರೆ. ಸಾಜಿಬ್‌ ಎಂಬಾತನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಸಿಎಂ ತವರು ಜಿಲ್ಲೆಯಲ್ಲೇ ಅನ್ನಭಾಗ್ಯದ ಅಕ್ಕಿ ಬರ್ತಾಯಿದೆ. ಇದಕ್ಕೆ ಬಾಲಕಾರ್ಮಿಕರನ್ನ ಬಳಸಿಕೊಳ್ಳಲಾಗುತ್ತಿದೆ. 

ಬೆಂಗಳೂರು: ಒತ್ತುವರಿ ತೆರವು ಬದಲು ಬೈಪಾಸ್‌ ಬ್ರಹ್ಮಾಸ್ತ್ರ? ಏನಿದು ಬಿಬಿಎಂಪಿ ಹೊಸ ಪ್ಲಾನ್?

Video Top Stories