ಬೆಂಗಳೂರು: ಒತ್ತುವರಿ ತೆರವು ಬದಲು ಬೈಪಾಸ್‌ ಬ್ರಹ್ಮಾಸ್ತ್ರ? ಏನಿದು ಬಿಬಿಎಂಪಿ ಹೊಸ ಪ್ಲಾನ್?

ರಾಜಕಾಲುವೆ ಒತ್ತುವರಿ ತೆರವಿಗೆ ಪಾಲಿಕೆ ಅಧಿಕಾರಿಗಳು ವಿಭಿನ್ನ ಪ್ರಯತ್ನವನ್ನ ಮಾಡಿದ್ದಾರೆ. ರಾಜಕಾಲುವೆ ಒತ್ತುವರಿ ಸ್ಟೇ ಕೇಸ್‌ ಬಿಬಿಎಂಪಿಗೆ ತಲೆನೋವಾಗಿದೆ. ಒತ್ತುವರಿಗೆ ಬದಲು ಬೈಪಾಸ್‌ಗೆ ಇಳಿದಿದ್ದಾರೆ ಬಿಬಿಎಂಪಿ ಅಧಿಕಾರಿಗಳು. ಎಲ್ಲೆಲ್ಲೆ ಸ್ಟೇ ಇದೆಯೋ ಅಲ್ಲಲ್ಲಿ ನೀರು ಹರಿಯುವಿಕೆಗೆ ಬೈಪಾಸ್‌ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಬಿಬಿಎಂಪಿ ಅಧಿಕಾರಿಗಳು. 

First Published Jun 28, 2023, 10:59 AM IST | Last Updated Jun 28, 2023, 10:59 AM IST

ಬೆಂಗಳೂರು(ಜೂ.28):  ನಗರದ ರಾಜಕಾಲುವೆ ಒತ್ತುವರಿದಾರರ ವಿರುದ್ಧ ಬಿಬಿಎಂಪಿ ಬ್ರಹ್ಮಾಸ್ತ್ರ ಪ್ರಯೋಗಿಸ್ತಾಯಿದೆ. ಬೈಪಾಸ್‌ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ರಾಜಕಾಲುವೆ ಒತ್ತುವರಿ ತೆರವಿಗೆ ಪಾಲಿಕೆ ಅಧಿಕಾರಿಗಳು ವಿಭಿನ್ನ ಪ್ರಯತ್ನವನ್ನ ಮಾಡಿದ್ದಾರೆ. ರಾಜಕಾಲುವೆ ಒತ್ತುವರಿ ಸ್ಟೇ ಕೇಸ್‌ ಬಿಬಿಎಂಪಿಗೆ ತಲೆನೋವಾಗಿದೆ. ಒತ್ತುವರಿಗೆ ಬದಲು ಬೈಪಾಸ್‌ಗೆ ಇಳಿದಿದ್ದಾರೆ ಬಿಬಿಎಂಪಿ ಅಧಿಕಾರಿಗಳು. ಎಲ್ಲೆಲ್ಲೆ ಸ್ಟೇ ಇದೆಯೋ ಅಲ್ಲಲ್ಲಿ ನೀರು ಹರಿಯುವಿಕೆಗೆ ಬೈಪಾಸ್‌ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಬಿಬಿಎಂಪಿ ಅಧಿಕಾರಿಗಳು. ಎಂಟೂ ವಲಯಗಳಲ್ಲೂ ನೀರು ಹರಿಯುವಿಕೆಯ ಕಾಲುವೆ ನಿರ್ಮಾಣ ಮಡೋದಕ್ಕೆ ಬಿಬಿಎಂಪಿ ಮುಂದಾಗಿದೆ. 

ಗೃಹಲಕ್ಷ್ಮಿಯರಿಗೆ ಗುಡ್‌ನ್ಯೂಸ್‌? ಅರ್ಜಿ ಸಲ್ಲಿಸೋದು ಹೇಗೆ?