ಬೆಳಗಾವಿಗೆ ಮುಳುವಾದ ತಬ್ಲಿಘಿಗಳು; ಅಂಗನವಾಡಿ ಶಿಕ್ಷಕಿಗೆಕೊರೋನಾ ಪಾಸಿಟೀವ್

ಬೆಳಗಾವಿಯಲ್ಲಿ ಇಂದು 6 ಮಂದಿಗೆ ಸೋಂಕು ಪತ್ತೆಯಾಗಿದೆ.  ಅಂಗನವಾಡಿ ಶಿಕ್ಷಕಿಯಿಂದ ಭಯ ಶುರು ಆಗಿದೆ. ಈ ಶಿಕ್ಷಕಿಯ ಟ್ರಾವೆಲ್ ಹಿಸ್ಟರಿ ಭಯ ಬೀಳಿಸುವಂತಿದೆ. ಕೊರೋನಾ ಸೋಂಕಿತರ ಮನೆಗೆ ಹೋಗಿ ಸರ್ವೆ ಮಾಡಿದ್ದರಿಂದ ಅವರಿಗೆ ಬಂದಿರುವ ಸಾಧ್ಯತೆ ದೆ. ಇವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲು ನಿರ್ಧರಿಸಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 25): ಬೆಳಗಾವಿಯಲ್ಲಿ ಇಂದು 6 ಮಂದಿಗೆ ಸೋಂಕು ಪತ್ತೆಯಾಗಿದೆ. ಅಂಗನವಾಡಿ ಶಿಕ್ಷಕಿಯಿಂದ ಭಯ ಶುರು ಆಗಿದೆ. ಈ ಶಿಕ್ಷಕಿಯ ಟ್ರಾವೆಲ್ ಹಿಸ್ಟರಿ ಭಯ ಬೀಳಿಸುವಂತಿದೆ. ಕೊರೋನಾ ಸೋಂಕಿತರ ಮನೆಗೆ ಹೋಗಿ ಸರ್ವೆ ಮಾಡಿದ್ದರಿಂದ ಅವರಿಗೆ ಬಂದಿರುವ ಸಾಧ್ಯತೆ ದೆ. ಇವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲು ನಿರ್ಧರಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಮಧರ್ಮರಾಯನಿಂದ ಕೊರೋನಾ ಜಾಗೃತಿ: ಮನೆಯಲ್ಲಿರಿ ಇಲ್ಲದಿದ್ರೆ ಯಮಲೋಕಕ್ಕೆ ಬನ್ನಿ..!

Related Video