ಶವ ತಂದು ಮನೆ ಮುಂದೆ ಇಟ್ಟು ಹೋದ ಆ್ಯಂಬುಲೆನ್ಸ್: ಬೆಚ್ಚಿಬಿದ್ದ ಜನರು

ಡೆಡ್ಲಿ ಕೊರೋನಾ ವೈರಸ್ ಮೊದಲೇ ಜನರು ಬೆಚ್ಚಿಬೀಳಿಸಿದ್ದು, ಭಯದಿಂದ ಕಾಲ ಕಳೆಯುವಂತಾಗಿದೆ.  ಇದರ ಮಧ್ಯೆ ಆ್ಯಂಬುಲೆನ್ಸ್‌ವೊಂದು ಮೃತ ದೇಹವನ್ನು ತಂದು ಮನೆಯೊಂದರ ಮುಂದೆಯೇ ಇಟ್ಟು ಹೋಗಿದ್ದಾರೆ. 
First Published Apr 1, 2020, 6:31 PM IST | Last Updated Apr 1, 2020, 6:31 PM IST

ಶಿವಮೊಗ್ಗ, (ಏ.01): ಡೆಡ್ಲಿ ಕೊರೋನಾ ವೈರಸ್ ಮೊದಲೇ ಜನರು ಬೆಚ್ಚಿಬೀಳಿಸಿದ್ದು, ಭಯದಿಂದ ಕಾಲ ಕಳೆಯುವಂತಾಗಿದೆ. 

ಮನೆ ಬಾಗಿಲಿಗೆ ಬರುತ್ತೆ ಲಿಕ್ಕರ್, ಧೋನಿ-ಕೊಹ್ಲಿ ವಿರುದ್ಧ ಗರಂ ಆದ ಆಲ್ರೌಂಡರ್; ಏ.01ರ ಟಾಪ್ 10 ಸುದ್ದಿ! 

ಇದರ ಮಧ್ಯೆ ಆ್ಯಂಬುಲೆನ್ಸ್‌ವೊಂದು ಮೃತ ದೇಹವನ್ನು ತಂದು ಮನೆಯೊಂದರ ಮುಂದೆಯೇ ಇಟ್ಟು ಹೋಗಿದ್ದಾರೆ.  ಇದರಿಂದ ಅಕ್ಕ-ಪಕ್ಕದ ಜನರು ಶವವನ್ನು ನೋಡಿ ಆತಂಕಗೊಂಡಿದ್ದಾರೆ. ಏನಿದು ಪ್ರಕರಣ? ನಡೆದಿದ್ದು ಎಲ್ಲಿ ? ವಿಡಿಯೋನಲ್ಲಿ ನೋಡಿ..
 

Video Top Stories