ನಿಲ್ಲದ ವೆಂಕಟ್ ಹುಚ್ಚಾಟ.. ಅಣ್ಣಾ ಎಂದು ಬಂದವನ ಮೇಲೆಯೂ ಹಲ್ಲೆ..! ವಿಡಿಯೋ

ಕೊಡಗು[ಆ. 30]  ಕೊಡಗು ಜಿಲ್ಲೆಯಲ್ಲಿ ವೆಂಕಟ್ ಹುಚ್ಚಾಟ ಮುಂದುವರಿದಿದೆ.  ಬೆಂಗಳೂರಿಗೆ ಬಿಡೋದಾಗಿ ಕುಶಾಲನಗರದಲ್ಲಿ ಪೊಲೀಸರು ವೆಂಕಟ್ ಅವರನ್ನು ಬಿಟ್ಟು ಬಂದಿದ್ದರು. ಕುಶಾಲನಗರದ ಖಾಸಗಿ ಹೋಟೆಲ್ ನಲ್ಲಿ ಹುಚ್ಚ ವೆಂಕಟ್ ಹುಚ್ಚಾಟ ಆಡಿದ್ದಾರೆ. ‘ನಾನು ನಿಮ್ಮ ಅಭಿಮಾನಿ ಅಂತಾ ಬಂದ ವ್ಯಕ್ತಿಯ ಮೇಲೆ ಏಕಾಏಕಿ ಹಲ್ಲೆ‌ ಮಾಡಿದ್ದಾರೆ. ಅಭಿಮಾನಿಗೆ ಹಲ್ಲೆ ಮಾಡಿರುವ  ದೃಶ್ಯ ಸಿಸಿಟಿವಿಯಲ್ಲಿ ಸೆರೆ‌ಯಾಗಿದೆ. 

Share this Video
  • FB
  • Linkdin
  • Whatsapp

Related Video