ಜನ ಮಾತು ಕೇಳದಿದ್ರೆ ಇನ್ನೇನು ಮಾಡೋಕಾಗುತ್ತೆ? ಕಲಬುರಗಿಯಲ್ಲಿ ಹೀಗೆ ಮಾಡೋದೆ!

ಕಲಬುರಗಿಯಲ್ಲಿ 2 ವರ್ಷದ ಮಗುವಿಗೆ ಸೋಂಕು/ ನಾಲ್ಕು ವಾರ್ಡ್ ಸೀಲ್ ಡೌನ್/ ಸ್ಥಳೀಯರು ಸಹಕಾರ ನೀಡುತ್ತಿಲ್ಲ/ ಅನಿವಾರ್ಯವಾಗಿ ಸೀಲ್ ಡೌನ್

Share this Video
  • FB
  • Linkdin
  • Whatsapp

ಕಲಬುರಗಿ(ಏ. 13) ಕಲಬುರಗಿಯ ವಾಡಿ ಪಟ್ಟಣದ ಮಗುವೊಂದಕ್ಕೆ ಕೊರೋನಾ ಸೋಂಕು ಕಂಡುಬಂದಿದ್ದು ನಾಲ್ಕು ವಾರ್ಡ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಕೊರೋನಾ ಆತಂಕದ ನಡುವೆ ಸಂಭೋಗ ಓಕೆನಾ?

ವಾರ್ಡ್ ನಂಬರ್11,12,13 ಮತ್ತು 14ನ್ನು ಸೀಲ್ ಡೌನ್ ಮಾಡಲಾಗಿದ್ದು ಹೊರಹೋಗುವಂತೆ ಇಲ್ಲ. ಹೆಚ್ಚಿನ ಮಾಹಿತಿ ಕೇಳಲು ಹೋದರೆ ಜನರು ಸಹಕಾರ ನೀಡುತ್ತಿಲ್ಲ ಎಂದು ವರದಿ ಬಂದಿದೆ. 

"

Related Video