
ಕೊರೋನಾ ಆತಂಕದ ನಡುವೆ ಸಂಭೋಗ ಅಪಾಯವೇ? ಓರಲ್ ಓಕೆನಾ?
ಗಂಡ ಹೆಂಡತಿಯ ನಡುವೆ ಹೆಚ್ಚಿನ ಸಮಯ ತಂದಿಟ್ಟ ಕೊರೋನಾ/ ಈ ಸಂದರ್ಭದಲ್ಲಿ ಸಂಭೋಗ ಸುರಕ್ಷಿತವೇ?/ ಗರ್ಭ ಧಾರಣೆ ಮಾಡಬಹುದಾ? / ನಿಮ್ಮ ಎಲ್ಲ ಪ್ರಶ್ನೆಗೆ ತಜ್ಞರ ಉತ್ತರ
ಬೆಂಗಳೂರು(ಏ. 13) ಕೊರೋನಾ ವೈರಸ್ ದಂಪತಿಗಳ ಸಾಂಗತ್ಯವನ್ನು ಒಂದು ಕಡೆ ಹೆಚ್ಚು ಮಾಡಿದ್ದರೆ ಇನ್ನೊಂದು ಕಡೆ ವಿರಸಕ್ಕೂ ಕಾರಣವಾಗಿದೆ. ಲಾಕ್ ಡೌನ್ ಕಾರಣಕ್ಕೆ ದಂಪತಿ ಮನೆಯಲ್ಲೇ ಇರುವುದು ಅನಿವಾರ್ಯವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸೆಕ್ಸ್ ನಿಂದ ಪತ್ನಿಗೆ ವಿಚಿತ್ರ ಅಲರ್ಜಿ; ಕಾರಣ ತಿಳಿಯದೆ ಪತಿ ಕಂಗಾಲು
ಹಾಗಾದರೆ ಈ ಕೊರೋನಾ ಆತಂಕದ ನಡುವೆ ಸಂಭೋಗ ಮಾಡಬಹುದಾ? ಲೈಂಗಿಕ ಕ್ರಿಯೆಯಲ್ಲಿ ಯಾವೆಲ್ಲ ಬದಲಾವಣೆ ತಂದುಕೊಳ್ಳಬೇಕು? ಈ ಸಂದರ್ಭದಲ್ಲಿ ಗರ್ಭ ಧರಿಸಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.