Interim Budget: ಯಾವ ಇಲಾಖೆಗೆ ಎಷ್ಟು ಅನುದಾನ? ಮಹಿಳೆಯರಿಗೆ, ರೈತರಿಗೆ ಸಿಕ್ಕಿದ್ದೇನು?

ಚುನಾವಣಾ ವರ್ಷದಲ್ಲೂ ಗ್ಯಾರಂಟಿ ಘೋಷಿಸದ ಮೋದಿ 
ಗ್ಯಾರಂಟಿ ಯೋಜನೆಗಳಿಲ್ಲ, ಉಚಿತ ಘೋಷಣೆಗಳೂ ಇಲ್ಲ
ಯಾವುದೇ ವಿನಾಯಿತಿಯನ್ನೂ ಘೋಷಿಸದ ಮೋದಿ ಸರ್ಕಾರ

Share this Video
  • FB
  • Linkdin
  • Whatsapp

ಎಲೆಕ್ಷನ್ ಹೊಸ್ತಿಲಲ್ಲಿ ಮಧ್ಯಂತರ ಬಜೆಟ್(Interim budget) ಮಂಡನೆಯಾಗಿದೆ.ಇದರ ಮೇಲೆ ಸಾಕಷ್ಟು ನಿರೀಕ್ಷೆಗಳು ಇತ್ತು. ಆದ್ರೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳಿಲ್ಲ, ಉಚಿತ ಘೋಷಣೆಗಳೂ ಇಲ್ಲ. ಯಾವುದೇ ವಿನಾಯಿತಿಯನ್ನೂ ಘೋಷಿಸಿಲ್ಲ. ಪಂಚರಾಜ್ಯ ರಿಸಲ್ಟ್, ರಾಮಮಂದಿರ(Ram Mandir) ಲೋಕಾರ್ಪಣೆ ಹೊಸ ಆತ್ಮವಿಶ್ವಾಸ ಕೊಟ್ಟಿತಾ ? ಹೀಗಾಗಿ ಜನಪ್ರಿಯ ಘೋಷಣೆಗಳ ಹಾದಿ ತುಳಿಯಲಿಲ್ಲವಾ ಮೋದಿ ಸರ್ಕಾರ..? ಎಂಬ ಪ್ರಶ್ನೆ ಉದ್ಭವಿಸಿದೆ. ಮತದಾರರನ್ನು ಓಲೈಸಬೇಕಾದ ಅನಿವಾರ್ಯತೆಗೆ ಮೋದಿ(Narendra Modi) ಸರ್ಕಾರ ಮುಂದಾಗಿಲ್ಲ. ಅಯೋಧ್ಯೆ ರಾಮಮಂದಿರ ಉದ್ಘಾಟನೆಯೂ ಬಿಜೆಪಿಗೆ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ. ಹಾಗಾಗಿ ಜನಪ್ರಿಯ ಘೋಷಣೆಗಳ ಹಾದಿಯನ್ನು ಮೋದಿ ಸರ್ಕಾರ ತುಳಿದಿಲ್ಲ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ: News Hour: ಭರವಸೆ ಬಜೆಟ್‌..ನೋ ಆಫರ್‌..ಬಟ್‌ ಬಂಪರ್‌! ಚುನಾವಣಾ ಘೋಷಣೆಗಳಿಲ್ಲದ ಮೋದಿ ಬಜೆಟ್‌ !

Related Video