Asianet Suvarna News Asianet Suvarna News

ಭಾರತದಲ್ಲಿ ಯಾರಿಗೆ  ಮೊದಲ  ಲಸಿಕೆ ಸಿಗಲಿದೆ? ಪ್ಲಾನ್ ಏನು?

ಕೇಂದ್ರ ಸರ್ಕಾರದಿಂದ ಅತಿದೊಡ್ಡ ಲಸಿಕಾ ಅಭಿಯಾನ/ ಯಾರಿಗೆ ಸಿಗಲಿದೆ ಮೊದಲ ಲಸಿಕೆ/ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರದ ಪ್ಲಾನ್  ಹೇಗಿದೆ?

ನವದೆಹಲಿ(ಜ. 08)  ಭಾರತದಲ್ಲಿ ಯಾರಿಗೆ ಮೊದಲ  ಲಸಿಕೆ ಸಿಗಲಿದೆ? ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರದ ಪ್ಲಾನ್  ಹೇಗಿದೆ?

ಕೊರೋನಾ ಲಸಿಕೆ ಬೇಕಾ? ಹಾಗಾದರೆ ಏನು ಮಾಡಬೇಕು

ಕೊರೋನಾ ವಾರಿಯರ್ಸ್ ಗೆ , ವೈದ್ಯರಿಗೆ  ಮೊದಲು ಲಸಿಕೆ ಸಿಗಲಿದೆ. ನಂತರದ ಆದ್ಯತೆ ಹಿರಿಯ ನಾಗರಿಕರಿಗೆ. ಕೇಂದ್ರ ಸರ್ಕಾರ ಅತಿದೊಡ್ಡ ಅಭಿಯಾನ ಶುರು ಮಾಡಿಕೊಂಡಿದೆ. 

 

Video Top Stories