Asianet Suvarna News Asianet Suvarna News

ನಿಮ್ಗೆ ಕೊರೋನಾ ಲಸಿಕೆ ಬೇಕಾ? ಇದಕ್ಕೆ ಏನ್ಮಾಡ್ಬೇಕು? ಇಲ್ಲಿದೆ ಸಂಪೂರ್ಣ ಡಿಟೇಲ್ಸ್..!

ವಾಕ್ಸಿನೇಶನ್ ಕೇಂದ್ರಗಳಿಗೆ ಹೋದರೆ ವ್ಯಾಕ್ಸಿನ್ ಸಿಗಲ್ಲ. ನಿಮ್ಗೆ ಕೊರೋನಾ ವ್ಯಾಕ್ಸಿನ್ ಬೇಕಾ? ಏನ್‌ ಮಾಡಬೇಕು?   ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ವ್ಯಾಕ್ಸಿನ್ ಡಿಟೆಲ್ಸ್..

ಬೆಂಗಳೂರು, (ಜ.08): ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಆಕ್ಸ್ ಫರ್ಡ್ ನ ಆಸ್ಟ್ರಾಜೆನಿಕಾ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಡ್ರೈರನ್ ಗೆ ಅನುಮತಿ ನೀಡಿದೆ.

ರೂಪಾಂತರಿ ವೈರಸ್ ಆತಂಕ ಬೇಡ; 2 ಕೊರೋನಾ ಲಸಿಕೆ ಪರಿಣಾಮಕಾರಿ ಎಂದ ಅಧ್ಯಯನ ವರದಿ!

ಇನ್ನು ವಾಕ್ಸಿನೇಶನ್ ಕೇಂದ್ರಗಳಿಗೆ ಹೋದರೆ ವ್ಯಾಕ್ಸಿನ್ ಸಿಗಲ್ಲ. ನಿಮ್ಗೆ ಕೊರೋನಾ ವ್ಯಾಕ್ಸಿನ್ ಬೇಕಾ? ಏನ್‌ ಮಾಡಬೇಕು? ಯಾವ ದಾಖಲೆ ಕೊಟ್ರೆ ನಿಮಗೆ ಕೊರೋನಾ ಲಸಿಕೆ ಸಿಗುತ್ತೆ..? ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ವ್ಯಾಕ್ಸಿನ್ ಡಿಟೆಲ್ಸ್..

Video Top Stories