ಲಾಕ್‌ಡೌನ್ ವಿಸ್ತರಣೆಯೋ? ಸಡಿಲಿಕೆಯೋ? ಎಲ್ಲರ ಚಿತ್ತ ಮೋದಿಯತ್ತ..!

ಲಾಕ್​ಡೌನ್​ ವಿಸ್ತರಣೆಯೋ? ಅಂತ್ಯವೋ? ಎನ್ನುವುದು ಮಾತ್ರ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಇದರಿಂದ ಸಾರ್ವಜನಿಕರ ಚಿತ್ತ ಮೋದಿ ಮಾತಿನತ್ತ ನೆಟ್ಟಿದೆ.

Share this Video
  • FB
  • Linkdin
  • Whatsapp

ನವದೆಹಲಿ, (ಏ.29): ಕೊರೋನಾ ಅಟ್ಟಹಾಸದಿಂದ ಎರಡನೇ ಹಂತದ ಲಾಕ್‌ಡೌನ್ ಇದೇ ಮೇ.03ಕ್ಕೆ ಅಂತ್ಯಗೊಳ್ಳಲಿದ್ದು, ಇನ್ನೇನು ಐದು ದಿನಗಳು ಬಾಕಿ ಇವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರೀನ್‌ ಝೋನ್‌ನಲ್ಲಿ ಯಾವುದಕ್ಕೆ ವಿನಾಯ್ತಿ.? ರಾಯಚೂರಲ್ಲಿ ಏನೇನ್‌ ಸಿಗುತ್ತೆ..?

ಆದ್ರೆ, ಲಾಕ್​ಡೌನ್​ ವಿಸ್ತರಣೆಯೋ? ಅಂತ್ಯವೋ? ಎನ್ನುವುದು ಮಾತ್ರ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಇದರಿಂದ ಸಾರ್ವಜನಿಕರ ಚಿತ್ತ ಮೋದಿ ಮಾತಿನತ್ತ ನೆಟ್ಟಿದೆ.

Related Video