Asianet Suvarna News Asianet Suvarna News

ಒಡಿಶಾ ರೈಲು ದುರಂತದ ಹಿಂದಿರೋ ಅಸಲಿ ಸತ್ಯ ಏನು?: ಭಯಾನಕ ಅನುಭವ ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಯಾಣಿಕ..!

ಮೂರು ರೈಲು ಹಳಿಗಳೇ ತಂದಿಟ್ಟಿತಾ ಮಹಾಕಂಟಕ..!
ಒಡಿಶಾದ ಬಾಲೇಸೋರ್ನಲ್ಲಿ ಮರಣ ಮೃದಂಗ..!
ಒಡಿಶಾದಲ್ಲಿ ರೈಲು ದುರಂತ ಕರ್ನಾಟಕಲ್ಲೂ ಟೆನ್ಷನ್..!

ರೈಲಿನಲ್ಲಿ ನೆಮ್ಮದಿಯಾಗಿ, ತಮ್ಮ ತಮ್ಮ ಊರಿಗೆ ತಲುಪಬೇಕು. ಹಾಗಂತ ಹೊರಟ ನೂರಾರು ಪ್ರಯಾಣಿಕರು, ನೇರವಾಗಿ ಸೇರಿದ್ದು ಮಸಣಕ್ಕೆ. ಸಾವಿನ ರೂಪದಲ್ಲಿ ಬಂದ ರೈಲು, ನೂರಾರು ಜನರ ಜೀವ ಬಲಿ ಪಡೆದು ತೇಗಿತ್ತು. ಸಾವು ಹೇಗೆ ಯಾವ ರೂಪದಲ್ಲಿ ಬೇಕಾದರೂ ಬಂದು ಎರಗುತ್ತೆ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ. ಇನ್ನೂ ಇದೇ ಸಾವಿನ ಎಕ್ಸ್ಪ್ರೆಸ್ ರೈಲಿನ ಬೋಗಿಯಲ್ಲಿ ನಮ್ಮ ಕನ್ನಡಿಗರೂ ಇದ್ದರು. ತ್ರಿವಳಿ ರೈಲು ದುರಂತ ನೋಡಿ ಕೇವಲ ಭಾರತೀಯರು ಮಾತ್ರ ಅಲ್ಲ ವಿದೇಶಿಯರು ಸಹ ಶಾಕ್ನಲ್ಲಿದ್ದಾರೆ.ಈ ಸಂದರ್ಭದಲ್ಲಿ ವಿವಿಧ ರಾಷ್ಟ್ರಗಳ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. 

ಇದನ್ನೂ ವೀಕ್ಷಿಸಿ: ಪ್ಯಾಂಟ್ ಇಲ್ಲದೆ ಫೋಟೋಶೂಟ್ ಮಾಡಿದ ಚೈತ್ರಾ: ಇದೇನಿದು ನಟಿ ಅವತಾರ..?