Ghazwa-e-Hind: 2047ರ ಕನಸಿಗೆ ಕೊಳ್ಳಿ ಇಟ್ಟರಾ ಮೋದಿ-ಶಾ?

ಘಜ್ವಾ ಎ ಹಿಂದ್ ಎಂದರೇನು ಈ ಯೋಜನೆಗೆ ಅಡ್ಡಗಾಲಾಗಿರುವ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ  ಪಿಎಫ್‌ಐ ಸ್ಕೆಚ್ ಹಾಕಿತ್ತಾ  ವಿವರ ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp

ನವದೆಹಲಿ: ಭಾರತ ಬಿಟ್ಟರೆ ಪ್ರಪಂಚದಲ್ಲಿ ಹಿಂದೂಗಳಿಗೆ ಬೇರೆ ಯಾವುದೇ ನೆಲೆ ಇಲ್ಲ. ಆದರೆ ಅಲ್ಲ ಒಬ್ಬರೇ ದೇವರು ಅಲ್ಲನ ಬಿಟ್ಟರೆ ಬೇರೆ ದೇವರಿಲ್ಲ. ಇಡೀ ಜಗತ್ತೇ ಅಲಾಹ್ ಆರಾಧನೆ ಮಾಡಬೇಕು ಎಂದು ಹಠಕ್ಕೆ ಬಿದ್ದಿರುವ ಜಿಹಾದಿಗಳ ಗುಂಪು ಭಾರತವನ್ನು 2047 ಸಂಪೂರ್ಣ ಮುಸ್ಲಿಂ ರಾಷ್ಟ್ರವಾಗಿಸುವ ಗುರಿ ಹೊಂದಿದೆ. ಈ ಯೋಜನೆಯ ಹೆಸರೇ ಘಜ್ವಾ ಎ ಹಿಂದ್. ಭಾರತದಲ್ಲಿ ಸಂಪೂರ್ಣ ಶರಿಯಾ ಕಾನೂನು ತಂದು ಭಾರತವನ್ನು ಸಂಪೂರ್ಣ ಮುಸ್ಲಿಂ ರಾಷ್ಟ್ರವಾಗಿಸುವುದು ಇದರ ಗುರಿ. ಆದರೆ ಇವರ ಕನಸಿಗೆ ಅಡ್ಡಗಾಲಾಗಿರುವುದು ಪ್ರಧಾನಿ ಮೋದಿ ಹಾಗೂ ಅಮಿತ್ ಷಾ, ಇದೇ ಕಾರಣಕ್ಕೆ ಪಿಎಫ್ಐ ಹಾಗೂ ಅದರ ಸೋದರ ಸಂಘಟನೆ ಇವರ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ. ಅದರ ಡಿಟೇಲ್ ಈ ವಿಡಿಯೋದಲ್ಲಿದೆ. 

Related Video