ಮನೆಯೊಳಗೆ ಒಟ್ಟಿಗೆ ಎಂಟ್ರಿ ಕೊಟ್ಟಿದ್ದ ಎರಡು ಹಾವುಗಳನ್ನೂ ಒಟ್ಟಿಗೆ ಹಿಡಿದ ಯುವಕ..!

ಆಪ್ತರಿಂದಲೇ ಡ್ಯಾನ್ಸ್​ ಕಲಿಯುತ್ತಿದ್ದವಳ ಕಿಡ್ನ್ಯಾಪ್​​ ಸರಣಿ ಅಪಘಾತಕ್ಕೆ ನಾಯಿ ಕಾರಣ ಬೈಕ್​ನಲ್ಲಿದ್ದವರು ಜಸ್ಟ್ ಬಚಾವ್ ವಾಷಿಂಗ್ ಮಷಿನ್​ನಲ್ಲಿ ಕರೆಂಟ್ ಪಾಸ್​ ಮಹಿಳೆ ಜಸ್ಟ್ ಮಿಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋಗಳು ಇಲ್ಲಿವೆ ನೋಡಿ..

Share this Video
  • FB
  • Linkdin
  • Whatsapp

ಭಯ ಇಲ್ಲ.. ಬೆಂಗಳೂರಲ್ಲಿ ಪುಂಡ ಪೋಕರಿಗಳಿಗೆ ಕಿಂಚಿತ್ತು ಭಯವೇ ಇಲ್ಲದ ಹಾಗಾಗಿದೆ.. ಮತ್ತೆ ಯಾಕೀ ಮಾತು ಅಂತೀರಾ..? ಬಾರ್ ಒಂದ್ರಲ್ಲಿ ನಡೆದ ಮಾರಾಮಾರಿಯನ್ನ ನೋಡಿದ್ರೆ ನಿಮಗೇನೆ ಗೊತ್ತಾಗುತ್ತೆ.. ಇನ್ನು, ಮತ್ತೊಂದು ಕಡೆ ಯುವತಿಯೊಬ್ಬಳು ಡ್ಯಾನ್ಸ್​ ಕಲಿಯುತ್ತಾ ಇರ್ತಾಳೆ.. ಅಲ್ಲಿಗೆ ಬಂದ ಒಂದು ಗುಂಪು ಸೀದಾ ಆಕೆಯನ್ನ ಕಿಡ್ನ್ಯಾಪ್​ ಮಾಡಿದೆ.. ಆದ್ರೆ ಈ ಅಪಹರಣ ಪ್ರಕರಣದಲ್ಲೊಂದು ಟ್ವಿಸ್ಟ್ ಇದೆ.. ಹಾಗಿದ್ರೆ, ಬೆಂಗಳೂರಲ್ಲಿ ಪುಂಡರ ಹಾವಳಿಗೆ ಸಾಕ್ಷಿಯಾಗಿರೋ ಆ ವಿಡಿಯೋದಲ್ಲಿ ಏನಿದೆ..? ಯುವತಿಯನ್ನ ಕಿಡ್ನ್ಯಾಪ್ ಮಾಡಿದ್ದು ಯಾಕೆ..?, ಇವುಗಳ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡ್ ಬರೋಣ ಬನ್ನಿ..

Related Video