Asianet Suvarna News Asianet Suvarna News

ಕಾರಿನ ಟಾಪ್ ಮೇಲೆ ರೊಮ್ಯಾನ್ಸ್: ಲಕ್ನೋದಲ್ಲಿ ಪ್ರೇಮದ ನಶೆಯಲ್ಲಿ ಜೋಡಿಯ ಹುಚ್ಚಾಟ

ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ, ಲವ್‌ ಬರ್ಡ್ಸ್ ಗರಿ ಬಿಚ್ಚಿ ಹಾರಾಡೋದು ಕಾಮನ್‌. ಆದ್ರೆ ಕೆಲವರು  ಪ್ರೇಮದ ಹೆಸರಿನಲ್ಲಿ ಆಡೋ ಹುಚ್ಚಾಟಗಳು ಒಂದೆರಡಲ್ಲ.
 

ಲಕ್ನೋದಲ್ಲಿ ಪ್ರೇಮಿಗಳಿಬ್ಬರು ಹೈವೇ ರೋಡಿನಲ್ಲಿ, ನಡುರಾತ್ರಿ ಖುಲ್ಲಂ-ಖುಲ್ಲಾ ಲವ್ವಿ ಡವ್ವಿ ಮಾಡಿದ್ದಾರೆ. ಕಾರಿನ ಟಾಪ್ ವಿಂಡೋ ಓಪನ್‌ ಮಾಡಿ ರೊಮ್ಯಾನ್ಸ್ ನಡೆಸಿದ್ದಾರೆ. ಈ ಹುಚ್ಚಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಯುವಕರು ಪ್ರೇಮದ ಪರಿಭಾಷೆಯನ್ನು ಬದಲಾಯಿಸಿಬಿಟ್ಟಿದ್ದಾರೆ.

ಜೈಲಿನಲ್ಲಿ ಗಾನ ಕೋಗಿಲೆ: ಕೈದಿಯ ಕಂಠಕ್ಕೆ ಮನಸೋತ ಸಂಗೀತ ಪ್ರಿಯರು

Video Top Stories