Asianet Suvarna News Asianet Suvarna News

ಆಂಧ್ರ ಪ್ರದೇಶದಲ್ಲಿ ಮುಂದುವರೆದ 'ರಕ್ತಚರಿತ್ರೆ'!

ಆಂಧ್ರಪ್ರದೇಶದಲ್ಲಿ ರಕ್ತಚರಿತ್ರೆ ಮುಂದುವರೆದಿದೆ. ಟಿಡಿಪಿ-ವೈಎಸ್‌ಆರ್‌ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಹೌದು ಟಿಡಿಪಿ ಕಚೇರಿ ಮೇಲೆ ವೈಎಸ್‌ಆರ್‌ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಸಿಎಂ ಜಗನ್ ಟೀಕಿಸಿದ ವಿಚಾರವಾಗಿ ಉದ್ರಿಕ್ತರಾದ ಕಾರ್ಯಕರ್ತರು ಇಂತಹುದ್ದೊಂದು ಹೆಜ್ಜೆ ಇರಿಸಿದ್ದಾರೆ. ಈ ದಾಳಿ ಖಂಡಿಸಿ ಚಂದ್ರಬಾಬು ನಾಯ್ಡು ಆಂಧ್ರ ಬಂದ್‌ಗೆ ಕರೆ ಕೊಟ್ಟಿದ್ದಾರೆ. 

First Published Oct 20, 2021, 6:36 PM IST | Last Updated Oct 21, 2021, 9:34 AM IST

ಅಮರಾವತಿ(ಅ.20): ಆಂಧ್ರಪ್ರದೇಶದಲ್ಲಿ ರಕ್ತಚರಿತ್ರೆ ಮುಂದುವರೆದಿದೆ. ಟಿಡಿಪಿ-ವೈಎಸ್‌ಆರ್‌ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಹೌದು ಟಿಡಿಪಿ ಕಚೇರಿ ಮೇಲೆ ವೈಎಸ್‌ಆರ್‌ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಸಿಎಂ ಜಗನ್ ಟೀಕಿಸಿದ ವಿಚಾರವಾಗಿ ಉದ್ರಿಕ್ತರಾದ ಕಾರ್ಯಕರ್ತರು ಇಂತಹುದ್ದೊಂದು ಹೆಜ್ಜೆ ಇರಿಸಿದ್ದಾರೆ. ಈ ದಾಳಿ ಖಂಡಿಸಿ ಚಂದ್ರಬಾಬು ನಾಯ್ಡು ಆಂಧ್ರ ಬಂದ್‌ಗೆ ಕರೆ ಕೊಟ್ಟಿದ್ದಾರೆ. 

Video Top Stories