Suvarna Focus: ತಿಲಾಂಜಲಿ ಇಟ್ಟ ಮೇಲೂ ದರ್ಪ ಬಿಟ್ಟಿಲ್ಲ ವಕ್ಫ್ ಬೋರ್ಡ್!

ಅವತ್ತು ರಾಜ್ಯಸಭೆ, ಲೋಕಸಭೆಯಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಓಕೆ ಆಗ್ತಿದ್ದ ಹಾಗೇನೇ, ಇಷ್ಟೂ ವರ್ಷಗಳ ಕಾಲ ಕಾಡ್ತಾ ಇದ್ದ ಕಂಟಕ ಇಲ್ಲಿಗೆ ಮುಗೀತು ಅಂತಲೇ ಎಲ್ಲರೂ ಅಂದುಕೊಂಡಿದ್ರು. ಆದರೆ ಈಗ ನೋಡಿದ್ರೆ ಆಗ್ತಾ ಇರೋದೇ ಬೇರೆ. 

Share this Video
  • FB
  • Linkdin
  • Whatsapp

ಅವತ್ತು ರಾಜ್ಯಸಭೆ, ಲೋಕಸಭೆಯಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಓಕೆ ಆಗ್ತಿದ್ದ ಹಾಗೇನೇ, ಇಷ್ಟೂ ವರ್ಷಗಳ ಕಾಲ ಕಾಡ್ತಾ ಇದ್ದ ಕಂಟಕ ಇಲ್ಲಿಗೆ ಮುಗೀತು ಅಂತಲೇ ಎಲ್ಲರೂ ಅಂದುಕೊಂಡಿದ್ರು. ಆದರೆ ಈಗ ನೋಡಿದ್ರೆ ಆಗ್ತಾ ಇರೋದೇ ಬೇರೆ. ಒಂದು ಕಡೆ, ಕಾಂಗ್ರೆಸ್ ಸೇರಿದಂತೆ ಇನ್ನೊಂದಷ್ಟು ಪಕ್ಷಗಳು, ವಕ್ಫ್ ಬೋರ್ಡ್ ತಿದ್ದುಪಡಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೊಂದು ಕಡೆ, ಪಟ್ಟು ಬಿಡದ ವಕ್ಫ್ ಬೋರ್ಡ್, ಮತ್ತೆ ತನ್ನ ಕೆಟ್ಟ ಆಟ ಆರಂಭಿಸಿಕೊಂಡಿದೆ. ಅದೂ ಕೂಡ, ತಮಿಳುನಾಡಲ್ಲಿ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Related Video