
ಬಿಎಸ್‌ವೈ ಪಾಲಿಗೆ ವರವಾದ ಕೇಂದ್ರದ ಹೊಸ ಕ್ಯಾಬಿನೆಟ್: ಮೋದಿ ಟೀಂ ರಹಸ್ಯ!
ಯಂಗ್ ಹಾಗೂ ಎನರ್ಜಿಟಿಕ್ ಆಗಿರುವ ಮೋದಿ ಹೊಸ ಟೀಂ ದೇಶಕ್ಕೆ ಸ್ಪಷ್ಟ ಸಂದೇಶವೊಂದನ್ನು ಕೊಟ್ಟಿದೆ. ಇತ್ತ ಡಿವಿಎಸ್ ಔಟ್, ಅತ್ತ ಶೋಭಾ ಇನ್. ಈ ನಿರ್ಧಾರದ ಹಿಂದಿದೆಯಂತೆ ನಿಗೂಢ ರಹಸ್ಯ. ಆ ರಹಸ್ಯ ಬೇಧಿಸಿದರೆ ಗೋಚರಿಸುತ್ತಂತೆ ಯೋಗಿ ಹಾಗೂ ಬಿಎಸ್‌ವೈಗೆ ಕೊಟ್ಟಿರುವ ಅಭಯ. ಹೌದು ಜಾತಿ ಸಮೀಕರಣ ಹಾಗೂ ಪ್ರತಿಭೆ ಅನಾವರಣದಿಂದ 2024ರ ಅಶ್ವಮೇಧ ಗೆಲ್ಲಿಸುತ್ತಾ ಮೋದಿಯ ಸ್ಪೆಷಲ್ 43?
ನವದೆಹಲಿ(ಜು.09): ಯಂಗ್ ಹಾಗೂ ಎನರ್ಜಿಟಿಕ್ ಆಗಿರುವ ಮೋದಿ ಹೊಸ ಟೀಂ ದೇಶಕ್ಕೆ ಸ್ಪಷ್ಟ ಸಂದೇಶವೊಂದನ್ನು ಕೊಟ್ಟಿದೆ. ಇತ್ತ ಡಿವಿಎಸ್ ಔಟ್, ಅತ್ತ ಶೋಭಾ ಇನ್. ಈ ನಿರ್ಧಾರದ ಹಿಂದಿದೆಯಂತೆ ನಿಗೂಢ ರಹಸ್ಯ. ಆ ರಹಸ್ಯ ಬೇಧಿಸಿದರೆ ಗೋಚರಿಸುತ್ತಂತೆ ಯೋಗಿ ಹಾಗೂ ಬಿಎಸ್‌ವೈಗೆ ಕೊಟ್ಟಿರುವ ಅಭಯ. ಹೌದು ಜಾತಿ ಸಮೀಕರಣ ಹಾಗೂ ಪ್ರತಿಭೆ ಅನಾವರಣದಿಂದ 2024ರ ಅಶ್ವಮೇಧ ಗೆಲ್ಲಿಸುತ್ತಾ ಮೋದಿಯ ಸ್ಪೆಷಲ್ 43?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೋದಿ ಹೊಸ ಟೀಂ: ಸಂಪುಟ ಸರ್ಜರಿ ಹಿಂದಿದೆಯಾ ಇನ್ನೊಂದು ಲೆಕ್ಕಾಚಾರ?
ಮುಂದಿನ ಲೋಕಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇರುವಾಗಲೇ ಮೋದಿ ಅಖಾಡಕ್ಕೆ ಹೊಸ ಆಟಗಾರರನ್ನು ಇಳಿಸಿದ್ದಾರೆ. ಮೋದಿಯ ಈ ಚಾಣಾಕ್ಷ ನಡೆಗೆ ಎದುರಾಳಿಗಳು ಮುಗ್ಗರಿಸುತ್ತಾರಾ? ಇಲ್ಲಿದೆ ಒಂದು ರಿಪೋರ್ಟ್