ಮೋದಿ ಮಾತು: ದೇಶದ ಜನರಿಗೆ ಆತ್ಮಸ್ಥೈರ್ಯದ ಸುದ್ದಿ!

ದೂದ್‌ ಕಾ ದೂದ್, ಪಾನಿ ಕಾ ಪಾನಿ... ಹೌದು ರಾಜ್ಯಸಭೆಯ ಮೋದಿ ಘರ್ಜನೆಗೆ ಶತ್ರುಗಳು ವಿಲವಿಲಗೊಂಡಿದ್ದಾರೆ. ಒಂದೆಡೆ ವಿದೇಶೀ ದುಷ್ಟ ಶಕ್ತಿಗಳ ಷಡ್ಯಂತ್ರ ಬಯಲಾದರೆ, ಇನ್ನೊಂದೆಡೆ ಸಂಸತ್ತಿನಲ್ಲಿ ವೇದ ಮಂತ್ರಿ ಪಠಿಸಿದ್ದಾರೆ. ಎಮ್‌ಎಸ್‌ಪಿ, ಎಪಿಎಂಸಿ, ಪಡಿತರ ಹೀಗೆ ಎಲ್ಲವೂ ಇರುತ್ತೆ. ಇದ್ದದ್ದು ಇದ್ದ ಹಾಗೇ ಹೇಳಿದ ಮೋದಿ ಸಮಸ್ಯೆ, ಕೊರತೆ ಏನೆಂದು ಪ್ರಶ್ನಿಸಿದ್ದಾರೆ. ಆಂದೋಲನ ಜೀವಿಗಳಿಗೆ ಮೋದಿ ಕೇಳಿದ ಪ್ರಶ್ನೆಗೆ ಈಗಲಾದರೂ ಉತ್ತರ ಸಿಕ್ಕಿತಾ? ಇಲ್ಲಿದೆ ನೋಡಿ ಒಂದು ವಿವರ

Share this Video
  • FB
  • Linkdin
  • Whatsapp

ನವದೆಹಲಿ(ಫೆ.09): ದೂದ್‌ ಕಾ ದೂದ್, ಪಾನಿ ಕಾ ಪಾನಿ... ಹೌದು ರಾಜ್ಯಸಭೆಯ ಮೋದಿ ಘರ್ಜನೆಗೆ ಶತ್ರುಗಳು ವಿಲವಿಲಗೊಂಡಿದ್ದಾರೆ. ಒಂದೆಡೆ ವಿದೇಶೀ ದುಷ್ಟ ಶಕ್ತಿಗಳ ಷಡ್ಯಂತ್ರ ಬಯಲಾದರೆ, ಇನ್ನೊಂದೆಡೆ ಸಂಸತ್ತಿನಲ್ಲಿ ವೇದ ಮಂತ್ರಿ ಪಠಿಸಿದ್ದಾರೆ. ಎಮ್‌ಎಸ್‌ಪಿ, ಎಪಿಎಂಸಿ, ಪಡಿತರ ಹೀಗೆ ಎಲ್ಲವೂ ಇರುತ್ತೆ. ಇದ್ದದ್ದು ಇದ್ದ ಹಾಗೇ ಹೇಳಿದ ಮೋದಿ ಸಮಸ್ಯೆ, ಕೊರತೆ ಏನೆಂದು ಪ್ರಶ್ನಿಸಿದ್ದಾರೆ. ಆಂದೋಲನ ಜೀವಿಗಳಿಗೆ ಮೋದಿ ಕೇಳಿದ ಪ್ರಶ್ನೆಗೆ ಈಗಲಾದರೂ ಉತ್ತರ ಸಿಕ್ಕಿತಾ? ಇಲ್ಲಿದೆ ನೋಡಿ ಒಂದು ವಿವರ

Related Video