ಕೊರೋನಾ ಬೆನ್ನಲ್ಲೇ ಹೆಚ್ಚುತ್ತಿದೆ ಬ್ಲ್ಯಾಕ್‌ ಫಂಗಸ್‌ ಸೋಂಕಿತರ ಸಾವು!

ಅಮೆರಿಕದಲ್ಲಿ ಮನುಷ್ಯನ ಬೆರಳನ್ನೇ ತಿನ್ನುವಂತಹ ಹೊಸ ಬ್ಯಾಕ್ಟೀರಿಯಾ ಪತ್ತೆಯಾಗಿದ್ದರೆ, ದೇಶದಲ್ಲಿ ಕೊರೋನಾ ಸಾವಿನ ಜೊತ, ಬ್ಲ್ಯಾಕ್‌ ಫಂಗಸ್‌ನಿಂದಾಗುತ್ತಿರಯವ ಸಾವಿನ  ಸಂಖ್ಯೆಯೂ ಹೆಚ್ಚಾಗುತ್ತದೆ. 

Share this Video
  • FB
  • Linkdin
  • Whatsapp

ನವದೆಹಲಿ(ಮೇ.25): ಅಮೆರಿಕದಲ್ಲಿ ಮನುಷ್ಯನ ಬೆರಳನ್ನೇ ತಿನ್ನುವಂತಹ ಹೊಸ ಬ್ಯಾಕ್ಟೀರಿಯಾ ಪತ್ತೆಯಾಗಿದ್ದರೆ, ದೇಶದಲ್ಲಿ ಕೊರೋನಾ ಸಾವಿನ ಜೊತ, ಬ್ಲ್ಯಾಕ್‌ ಫಂಗಸ್‌ನಿಂದಾಗುತ್ತಿರಯವ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತದೆ. 

ಕೊರೋನಾ ಸೋಂಕಿಗೆ ಕಡಿವಾಣ ಬಿದ್ದರೂ ಸಾವವಿನ ಸಂಖ್ಯೆ ತಗ್ಗುತ್ತಿಲ್ಲ, ಹೆಚ್ಚಾದ ಆತಂಕ!

ಇನ್ನು ಎರಡನೇ ಅಲೆಯಲ್ಲಿ ಮಕ್ಕಳಲ್ಲೂ ಸೋಂಕು ಕಾಣಿಸಿಕೊಂಡಿರುವುದರಿಂದ ಆತಂಕ ಹೆಚ್ಚಿಸಿದೆ. ಇಷ್ಟೇ ಅಲ್ಲದೇ ಕೊರೋನಾ ಕಾಲದಲ್ಲಿ ಸದ್ದು ಮಾಡಿದ ಸುದ್ದಿಗಳ ಒಂದು ರೌಂಡಪ್‌

Related Video