Raj Thackeray: ಮಹಾರಾಷ್ಟ್ರದಲ್ಲೂ ಬಿಜೆಪಿ 'ಮಹಾ' ಮೈತ್ರಿ ಗೇಮ್‌! ಉದ್ಧವ್‌ ಠಾಕ್ರೆಗೆ ಟಕ್ಕರ್‌ ಕೊಡಲು ರಾಜ್‌ ಠಾಕ್ರೆ ಅಸ್ತ್ರ !

ಕೆಲ ದಿನಗಳ ಹಿಂದೆ ರಾಜ್‌ ಠಾಕ್ರೆ ಅಮಿತ್ ಶಾ ಭೇಟಿಯಾಗಿದ್ದು, ದೇಶದ ಭವಿಷ್ಯಕ್ಕಾಗಿ ಮೋದಿಗೆ ಬೆಂಬಲ ಎಂದು ಘೋಷಿಸಿದ್ದಾರೆ.
 

Share this Video
  • FB
  • Linkdin
  • Whatsapp

ಇಂಡಿಯಾ ಕೂಟ ಹೆಣೆಯಲು ಮೋದಿ ಬಲ ಹೆಚ್ಚುತ್ತಿದ್ದು, ಎನ್‌ಡಿಎ(NDA) ಬಣದತ್ತ ಹಳೇ ಮಿತ್ರರು ಮುಖ ಮಾಡುತ್ತಿದ್ದಾರೆ. ಉದ್ಧವ್‌ ಠಾಕ್ರೆಗೆ(Uddhav Thackeray) ಟಕ್ಕರ್ ಕೊಡಲು ರಾಜ್‌ ಠಾಕ್ರೆ ಅಸ್ತ್ರವನ್ನು ಹೂಡಿದ್ದಾರೆ. ರಾಜ್‌ ಠಾಕ್ರೆ(Raj Thackeray) ನೇತೃತ್ವದ ಎಂಎನ್‌ಎಸ್‌ ಬಿಜೆಪಿಗೆ ತನ್ನ ಬೆಂಬಲವನ್ನು ಘೋಷಿಸಿದೆ. ಮಹಾರಾಷ್ಟ್ರ(Maharashtra) ನವನಿರ್ಮಾಣ ಸೇನೆ ಬಿಜೆಪಿಗೆ ಬೆಂಬಲ ಘೋಷಿಸಿದೆ. ಕೆಲ ದಿನಗಳ ಹಿಂದೆ ರಾಜ್‌ ಠಾಕ್ರೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ದೇಶದ ಭವಿಷ್ಯಕ್ಕಾಗಿ ಮೋದಿಗೆ ಬೆಂಬಲ ಎಂದು ಠಾಕ್ರೆ ಘೋಷಿಸಿದ್ದಾರೆ. 

ಇದನ್ನೂ ವೀಕ್ಷಿಸಿ: HD Kumaraswamy: ಎಚ್‌ಡಿಕೆ ಬಿಡದಿ ತೋಟದಲ್ಲಿ ಹೊಸತೊಡಕು ಸಂಭ್ರಮ: ಬಿಜೆಪಿ-ಜೆಡಿಎಸ್ ಒಕ್ಕಲಿಗ ನಾಯಕರಿಗೆ ಭರ್ಜರಿ ಬಾಡೂಟ !

Related Video