Asianet Suvarna News Asianet Suvarna News

ಈ ರೆಸ್ಟೊರೆಂಟಲ್ಲಿ ಬುಲೆಟ್ ಆಫರ್, ತಗೋಬೇಕು ಅಂದ್ರೆ ಎದುರಿಸಬೇಕು ಈ ಚಾಲೆಂಜ್..!‌

ಪುಣೆಯ ರೆಸ್ಟೊರೆಂಟ್‌ವೊಂದು ಗ್ರಾಹಕರಿಗೆ ಸ್ಪೆಷಲ್ ಆಫರ್ ನೀಡಿದೆ. ಇಲ್ಲಿನ ಗ್ರಾಹಕರಿಗೆ ಬುಲೆಟ್ ಥಾಲಿ ಚಾಲೆಂಜ್ ಕೊಡಲಾಗುತ್ತೆ. ಈ ಚಾಲೆಂಜಲ್ಲಿ ಗೆದ್ದರೆ ಬುಲೆಟ್ ಬೈಕ್ ಫ್ರೀ ಅಂತೆ..! ಅರೇ, ಅದರಲ್ಲೇನು, ನಾವು ಚಾಲೆಂಜ್‌ಗೆ ರೆಡಿ ಅಂತೀರಾ..? ಹಾಗಾದರೆ ಈ ಸವಾಲನ್ನು ಎದುರಿಸಬೇಕು..!

ಬೆಂಗಳೂರು (ಜ. 22): ಪುಣೆಯ ರೆಸ್ಟೊರೆಂಟ್‌ವೊಂದು ಗ್ರಾಹಕರಿಗೆ ಸ್ಪೆಷಲ್ ಆಫರ್ ನೀಡಿದೆ. ಇಲ್ಲಿನ ಗ್ರಾಹಕರಿಗೆ ಬುಲೆಟ್ ಥಾಲಿ ಚಾಲೆಂಜ್ ಕೊಡಲಾಗುತ್ತೆ. ಈ ಚಾಲೆಂಜಲ್ಲಿ ಗೆದ್ದರೆ ಬುಲೆಟ್ ಬೈಕ್ ಫ್ರೀ ಅಂತೆ..! ಅರೇ, ಅದರಲ್ಲೇನು, ನಾವು ಚಾಲೆಂಜ್‌ಗೆ ರೆಡಿ ಅಂತೀರಾ..? ಹಾಗಾದರೆ ಈ ಸವಾಲನ್ನು ಎದುರಿಸಬೇಕು..!

ಬಸ್‌ನಲ್ಲಿ ಕಿತಾಪತಿ ಮಾಡ್ತಿದ್ದ ಕಾಮಿಗೆ ಪೊಲೀಸರೆದುರೆ ಯುವತಿ ಗೂಸಾ ಕೊಟ್ಟಿದ್ದು ಹೀಗೆ!

ಹಾವು ದೂರದಲ್ಲೆಲ್ಲೊ ಕಂಡ್ರೆ ಓಡಿ ಹೋಗ್ತೀವಿ. ಅಂತದ್ರಲ್ಲಿ ನಮ್ಮ ಮೈಮೇಲೆ ಹಾವು ಹರಿದರೆ..? ಅಯ್ಯಯ್ಯೋ... ಇಲ್ಲೊಬ್ಬ ಯುವಕನ ತೊಡೆ ಮೇಲೆ ಹಾವು ಹರಿದಾಡಿದೆ.. ಮುಂದೇನಾಯ್ತು..? ಇಲ್ಲೊಂದು ಕಡೆ ಸೈಕಲ್ ಮೇಲೆ 10 ಮಂದಿ ಸವಾರಿ ಮಾಡಿದ್ದಾರೆ. ಹೇಗಪ್ಪಾ ಇದು ಅಂತೀರಾ..? ಈ ವಿಡಿಯೋ ನೋಡಿ...!