Asianet Suvarna News Asianet Suvarna News

ಬಸ್‌ನಲ್ಲಿ ಕಿತಾಪತಿ ಮಾಡ್ತಿದ್ದ ಕಾಮಿಗೆ ಪೊಲೀಸರೆದುರೆ ಯುವತಿ ಗೂಸಾ ಕೊಟ್ಟಿದ್ದು ಹೀಗೆ!

ಬಸ್ ನಲ್ಲಿ ಯುವತಿಗೆ ಕಾಮುಕನ ದೈಹಿಕ ಕಿರುಕುಳ ಪ್ರಕರಣ/ ಕಮೀಷನರ್ ಎದುರೇ ಕಾಮುಕನಿಗೆ ಯುವತಿಯಿಂದ ಕಪಾಳಮೋಕ್ಷ/ ಮಂಗಳೂರು ಕಮಿಷನರ್ ಎನ್ ಶಶಿಕುಮಾರ್/ ಆರೋಪಿ,ಸಂತ್ರಸ್ತ ಯುವತಿ ಜೊತೆ ಪತ್ರಿಕಾಗೋಷ್ಠಿ ನಡೆಸಿದ್ದ ಕಮಿಷನರ್/ ಕಮಿಷನರ್ ಪ್ರೆಸ್ ಮೀಟ್ ಬಳಿಕ ಯುವತಿಯಿಂದ ಕಪಾಳಮೋಕ್ಷ/

ಮಂಗಳೂರು (ಜ.  21)   ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮ ಪಿಶಾಚಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಸಿಟ್ಟಿಗೆದ್ದ ಯುವತಿ ಕಾಮಾಂಧನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.

ನಶೆ  ನಂಟಲ್ಲಿ ಆದಿತ್ಯ ಆಳ್ವಾ ಸಿಕ್ಕಿ ಬಿದ್ದಿದ್ದು ಹೇಗೆ?

ಹಲವು ದಿನಗಳಿಂದ ಈತ ಇದೇ ಕೆಲಸ ಮಾಡಿಕೊಂಡು ಬಂದಿದ್ದ. ನೊಂದ ಯುವತಿ ವಿಚಾರವನ್ನು ಸೋಶಿಯಲ್  ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. 

Video Top Stories