
ಜಗ ಯೋಗ.. ಮೋದಿ ಯುಗ..ಯೋಗದಿಂದ ಪೂರ್ವ-ಪಶ್ಚಿಮಗಳನ್ನ ಒಗ್ಗೂಡಿಸಿದ್ಹೇಗೆ ಮೋದಿ..?
ಯೋಗ.. ಭಾರತದಲ್ಲಿ ಜನ್ಮತಾಳಿದ ನಮ್ಮ ಯೋಗವನ್ನಿಂದು ಇಡೀ ಜಗತ್ತೇ ಅಪ್ಪಿಕೊಂಡಿದೆ.... ಸಪ್ತಸಾಗರಗಳಾಚೆಗೂ ಯೋಗವನ್ನ ಪಸರಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ಕಡಲ ತೀರದಲ್ಲಿ ಕುಳಿತ ಯೋಗಾಸನ ಮಾಡಿದ್ದಾರೆ.
ಯೋಗ.. ಭಾರತದಲ್ಲಿ ಜನ್ಮತಾಳಿದ ನಮ್ಮ ಯೋಗವನ್ನಿಂದು ಇಡೀ ಜಗತ್ತೇ ಅಪ್ಪಿಕೊಂಡಿದೆ.... ಸಪ್ತಸಾಗರಗಳಾಚೆಗೂ ಯೋಗವನ್ನ ಪಸರಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ಕಡಲ ತೀರದಲ್ಲಿ ಕುಳಿತ ಯೋಗಾಸನ ಮಾಡಿದ್ದಾರೆ.. ದಿಕ್ಕು-ದಿಕ್ಕುಗಳಿಗೂ ಯೋಗ ವಿನಿ‘ಯೋಗ’ ಮಾಡಿದ್ದಾರೆ.. ಹಾಗಾದ್ರೆ.. ಮೋದಿ ಯೋಗದಿಂದ ಪೂರ್ವ-ಪಶ್ಚಿಮ ದೇಶಗಳನ್ನ ಒಗ್ಗೂಡಿಸಿದ್ಹೇಗೆ..? ಅಂತರಾಷ್ಟ್ರೀಯ ಯೋಗದಿನದ ಹಿಂದೇ ಪ ಮೋದಿಯ ಶ್ರಮ ಹೇಗಿದೆ ತೋರಿಸ್ತೀವಿ.. ಇದೇ ಈ ಹೊತ್ತಿನ ಸುವರ್ಣ ಸ್ಪೆಷಲ್