ಅನ್ನದಾತನಿಗೆ ನಮೋ ಬಲ: ಸಹಾಯ, ಸೌಕರ್ಯ, ಕೃಷಿ ಕ್ಷೇತ್ರಕ್ಕೆ ಕ್ರಾಂತಿಕಾರಿ ಯೋಜನೆಗಳು!
ಪ್ರಧಾನಿ ಮೋದಿ ಅವರು ಕೃಷಿ ಕೇತ್ರಕ್ಕೆ ನೀಡಿದ ಗುರುತ್ತರ ನೆರವಿನಿಂದ ಇಂದು ದೇಶದ ಕೃಷಿ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಕಂಡಿದೆ. ಆ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.
ಅನ್ನದಾತರಿಗೆ ನಮೋ ಬಲ.. ಕೇಂದ್ರ ಕೃಷಿ ಕ್ರಾಂತಿ..! ರೈತರ ಅಭಿವೃದ್ಧಿಗೆ ನಮೋ ಜಪಿಸಿದ ನಾಲ್ಕು ಮಂತ್ರ..! ಕೃಷಿಕನಿಗೆ ಖುಷಿ ತಂದ ಕೇಂದ್ರದ ಆ ಯೋಜನೆಗಳು..!
ಮಣ್ಣಿನ ಮಕ್ಕಳ ಅಭಿವೃದ್ಧಿಗೆ ಪಣ ತೊಟ್ಟ ನಮೋ..! ಕಡಿಮೆ ಖರ್ಚು, ಆಧುನಿಕ ಕೃಷಿ, ರೈತನಿಗೆ ಕೇಂದ್ರ ಶಕ್ತಿ ಸಹಾಯ, ಸೌಕರ್ಯ, ಕೃಷಿಗೆ ಕ್ರಾಂತಿಕಾರಿ ಯೋಜನೆಗಳು..!
ರೈತರ ಆದಾಯ ಹೆಚ್ಚಿಸುವ ಪಣ ತೊಟ್ಟಿದ್ದರು ಮೋದಿ..! ಅಂದು- ಇಂದು ಕೃಷಿ ಕ್ಷೇತ್ರದಲ್ಲಿ ಬದಲಾಗಿದ್ದೇನು..? ಅನ್ನದಾತ ಸುಖೀಭವ.. ಬದಲಾಯ್ತಾ ರೈತರ ಬದುಕು..?
11 ವರ್ಷಗಳ ಮೋದಿ ಆಡಳಿತದಲ್ಲಿ ರೈತರಿಗೆ ಸಿಕ್ಕಿದ್ದೇನು..? ಈ ಎಲ್ಲಾ ಡಿಟೇಲ್ ಇಲ್ಲಿದೆ ನೋಡಿ