ಕೊರೋನಾದಿಂದ ಪಾರಾಗಲು ಈ ಫಾರ್ಮುಲಾ ಫಾಲೋ ಮಾಡ್ಲೇಬೇಕು!

ಕೊರೋನಾ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲಾ ರಾಜ್ಯಗಳ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುವಾಗ ಪ್ರಧಾನಿ ಮೋದಿ ಕೂಡಾ ಮಾಸ್ಕ್ ಧರಿಸಿ ಬಂದು ಎಲ್ಲರೂ ಮಾಸ್ಕ್ ಧರಿಸಿ ಎಂಬ ಸಂದೇಶ ಸಾರಿದರು. ಇದು ಬರೀ ಮಾಸ್ಕ್ ಅಲ್ಲವೋ ಅಣ್ಣಾ, ಜೀವ ಉಳಿಸುವ ಅಸ್ತ್ರ ಎಂಬಂತಾಗಿದೆ. ಕೊರೋನಾದಿಂದ ತಪ್ಪಿಸಿಕೊಳ್ಳಲು ಎಂಬಿಬಿಎಸ್ ಸೂತ್ರವನ್ನು ಫಾಲೋ ಮಾಡಲೇಬೇಕು. ಯಾವುದು  ಆ ಫಾರ್ಮುಲಾ? ಇಲ್ಲಿದೆ ನೋಡಿ!

Share this Video
  • FB
  • Linkdin
  • Whatsapp

ಕೊರೋನಾ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲಾ ರಾಜ್ಯಗಳ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುವಾಗ ಪ್ರಧಾನಿ ಮೋದಿ ಕೂಡಾ ಮಾಸ್ಕ್ ಧರಿಸಿ ಬಂದು ಎಲ್ಲರೂ ಮಾಸ್ಕ್ ಧರಿಸಿ ಎಂಬ ಸಂದೇಶ ಸಾರಿದರು. ಇದು ಬರೀ ಮಾಸ್ಕ್ ಅಲ್ಲವೋ ಅಣ್ಣಾ, ಜೀವ ಉಳಿಸುವ ಅಸ್ತ್ರ ಎಂಬಂತಾಗಿದೆ. ಕೊರೋನಾದಿಂದ ತಪ್ಪಿಸಿಕೊಳ್ಳಲು ಎಂಬಿಬಿಎಸ್ ಸೂತ್ರವನ್ನು ಫಾಲೋ ಮಾಡಲೇಬೇಕು. ಯಾವುದು ಆ ಫಾರ್ಮುಲಾ? ಇಲ್ಲಿದೆ ನೋಡಿ!

Add Asianetnews Kannada as a Preferred SourcegooglePreferred

ಸುದ್ದಿ ಮಾಡಿ ಬೆಳಗಾಗುವುದರೊಳಗೆ ಮನೆ ಬಾಗಿಲಿಗೆ ಔಷಧಿ: ಕುಟುಂಬದ ಅಂತರಾಳದ ಮಾತು ಹೀಗಿತ್ತು..!

Related Video