ಕ್ಷಮೆ ಕೇಳಲೂ ಬಗ್ಗದ ಹೆಗಡೆ; ಪ್ರಧಾನಿ ಮೋದಿ ಗರಂ
ಗಾಂಧಿಜೀ ಸೋಗಲಾಡಿ ಎಂಬರ್ಥದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ; ಕ್ಷಮೆ ಕೇಳುವಂತೆ ಬಿಜೆಪಿ ಹೈಕಮಾಂಡ್ ತಾಕೀತು; ವರಿಷ್ಠರ ಸೂಚನೆಗೂ ಬಗ್ಗದ ಹೆಗಡೆ; ಪ್ರಧಾನಿ ಮೋದಿ ಗರಂ
ಬೆಂಗಳೂರು/ ನವದೆಹಲಿ (ಫೆ.04): ಗಾಂಧಿಜೀ ಸೋಗಲಾಡಿ ಎಂಬರ್ಥದಲ್ಲಿ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗಡೆಗೆ, ಕ್ಷಮೆ ಕೇಳುವಂತೆ ಬಿಜೆಪಿ ಹೈಕಮಾಂಡ್ ತಾಕೀತು ಮಾಡಿದೆ.
ಅದಾಗ್ಯೂ, ವರಿಷ್ಠರ ಸೂಚನೆಗೂ ಬಗ್ಗದ ಹೆಗಡೆ, ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಹೆಗಡೆ ವರ್ತನೆಗೆ ಪ್ರಧಾನಿ ಮೋದಿ ಕೂಡಾ ಗರಂ ಆಗಿದ್ದಾರೆ.
ಇದನ್ನೂ ನೋಡಿ: ಗಾಂಧೀಜಿಗೆ ಅವಮಾನ: ಅನಂತ್ ಹೇಳಿಕೆ ವಿರುದ್ಧ ಲೋಕಸಭೆಯಲ್ಲಿ ಗದ್ದಲ
"